https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಸಮಾಜ ಸೇವಾ ರಾಜ್ಯ ಪ್ರಶಸ್ತಿಗೆ ಚೆಟ್ರಂಡ ಲೀಲಾ ಮೇದಪ್ಪ

News, Informatin , Enteetinement and Advertisement
08/03/202508/03/2025nadubadenews@gmail.comLeave a Comment on ಸಮಾಜ ಸೇವಾ ರಾಜ್ಯ ಪ್ರಶಸ್ತಿಗೆ ಚೆಟ್ರಂಡ ಲೀಲಾ ಮೇದಪ್ಪ
Spread the love

ಸುಂಟಿಕೊಪ್ಪ, ಮಾ.08: ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿಯು  ಸಮಾಜ ಸೇವೆಯಲ್ಲಿ ಉತ್ತಮ ಸೇವೆ ಮಾಡಿರುವವರಿಗೆ ಕೊಡಮಾಡುತ್ತಿರುವ ರಾಜ್ಯ ಪ್ರಶಸ್ತಿಗೆ ಮಾನವೀಯ ಸ್ನೇಹಿತರ ಒಕ್ಕೂಟದ ಸದಸ್ಯೆ ಹಾಗೂ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ನ ನಿರ್ದೇಶಕಿ ಸುಂಟಿಕೊಪ್ಪದ ಚಟ್ರಂಡ ಲೀಲಾ ಮೇದಪ್ಪ ಅವರು ಭಾಜನರಾಗಿದ್ದಾರೆ.

ಮಹಿಳಾ ದಿನಾಚರಣೆ ಪ್ರಯುಕ್ತ ಶಿಕಾರಿಪುರದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳ ಆಯೋಜಿಸಿರುವ ತೋಟಗಾರಿಕೆ ಮತ್ತು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಲೀಲಾ ಮೇದಪ್ಪ ಅವರು ಸನ್ಮಾನ ಹಾಗೂ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

Post navigation

ಕಮಸಾಪ, ಪೊನ್ನಂಪೇಟೆ ತಾಲೂಕು ಘಟಕಕ್ಕೆ ಆಯ್ಕೆ.
ಪೊನ್ನಣ್ಣ ಬಂದವರೆ  ಎಲ್ಲ ಸೇರಿ ಕಳ್ಳರೇ…. : ಕೊಡಗಿನಲ್ಲಿ ಬಿಜೆಪಿ ವರ್ಸಸ್‌ ಪೊನ್ನಣ್ಣ …!???

Related Posts

ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಗುರುವಂದನ ಕಾರ್ಯಕ್ರಮ

ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಗುರುವಂದನ ಕಾರ್ಯಕ್ರಮ

11/07/202511/07/2025nadubadenews@gmail.com
ಮುದ್ದಂಡಕಪ್ಹಾಕಿನಮ್ಮೆ. ಮಾ.28 ರಂದು ಅದ್ದೂರಿ ಉದ್ಘಾಟನೆ

ಮುದ್ದಂಡಕಪ್ಹಾಕಿನಮ್ಮೆ. ಮಾ.28 ರಂದು ಅದ್ದೂರಿ ಉದ್ಘಾಟನೆ

26/03/202526/03/2025nadubadenews@gmail.com
ಏರ್‌ ರೈಫಲ್‌ ಶೂಟಿಂಗ್‌ಲ್‌ ಪೊನ್ನ್‌ ಗೆದ್ದ ಲೆ. ಅಜ್ಜಿನಂಡ ಐಶ್ವರ್ಯ ಮುಂದಾಳ್ತನತ ಕೂಟ್‌ಕಾರ

ಏರ್‌ ರೈಫಲ್‌ ಶೂಟಿಂಗ್‌ಲ್‌ ಪೊನ್ನ್‌ ಗೆದ್ದ ಲೆ. ಅಜ್ಜಿನಂಡ ಐಶ್ವರ್ಯ ಮುಂದಾಳ್ತನತ ಕೂಟ್‌ಕಾರ

22/04/202522/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version