Site icon nadubadenews.com

ವಿರಾಜಪೇಟೆ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಚಿಮ್ಮಂಗಡ ಕೆ. ಪೂವಣ್ಣ ಆಯ್ಕೆ…

ವಿರಾಜಪೇಟೆ, ಮೇ ,09(ನಡುಬಾಡೆ ನ್ಯೂಸ್):‌ ಇತ್ತೀಚಿಗೆ ನಡೆದ ವಿರಾಜಪೇಟೆ ವಕೀಲರ ಸಂಘದ ಚುನಾವಣೆಯಲ್ಲಿಸಂಘದ ನೂತನ   ಅಧ್ಯಕ್ಷರಾಗಿ ಚಿಮ್ಮಂಗಡ ಕೆ ಪೂವಣ್ಣ, ಉಪಾಧ್ಯಕ್ಷರಾಗಿ ಬಾಚಟ್ಟಿರ ಎನ್. ಸುಬ್ಬಯ್ಯ, ಕಾರ್ಯದರ್ಶಿಯಾಗಿ ಎನ್.ಎಸ್.ಪ್ರಶಾಂತ್, ಜಂಟಿ ಕಾರ್ಯದರ್ಶಿಯಾಗಿ  ಬಿ.ಎನ್. ಜಗದೀಶ್. ಖಜಾಂಚಿಯಾಗಿ  ಹಾಜಿರಾ ಷರೀಫ್ ಎಂ. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೀತಿಯಂಡ ಪ್ರದ್ಯುಮ್ನ.  ಬಿ.ಅನುಪಮಾ ಕಿಶೋರ್.  ವಿಜಯಲಕ್ಷ್ಮಿ  ಸಿ.   ಪೊನ್ನಣ್ಣ ಸಿ. ಕೆ.   ಗೀತಾ ಬಿ.ಟಿ.  ವಿ.ಎಸ್. ಪ್ರೀತಮ್,  ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Exit mobile version