https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.

ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.

News, Informatin , Enteetinement and Advertisement
09/04/202509/04/2025nadubadenews@gmail.comLeave a Comment on ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.
Spread the love
ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.

ವಿರಾಜಪೇಟೆ, ಏ.09: ವಿರಾಜಪೇಟೆ ತಾಲೂಕು ವಿವಿಧೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘ ನಿಯಮಿತ ಗೋಣಿಕೊಪ್ಪಲು ಇದರ ನೂತನ ಅಧ್ಯಕ್ಷರಾಗಿ ಮೀದೇರಿರ ಕವಿತಾ ರಾಮು ಹಾಗು ಉಪಾಧ್ಯಕ್ಷರಾಗಿ ಕೋಳೆರ  ಭಾರತಿ ದಿನು ಅವಿರೋಧ ಆಯ್ಕೆಯಾಗಿದ್ದಾರೆ.

    ಕಾನೂನು ಸಲಹೆಗಾರರಾಗಿ ಬೊಳ್ಳಚಂಡ ಶೃಂಗ ಸೋಮಣ್ಣ    ಸಲಹೆಗಾರರಾಗಿ   ಶಂಕರಿ ಪೊನ್ನಪ್ಪ,( ಸ್ಥಾಪಕ ಅಧ್ಯಕ್ಷರು), ಮನೆಯಪಂಡ ಶೀಲಾ ಬೋಪಣ್ಣ, ಮುಲ್ಲೆಂಗಡ ಮದೋಷ ಪೂವಯ್ಯ, ಕದ್ದಣಿಯಂಡ ಹರೀಶ್ ಬೋಪಣ್ಣ ಮುಲ್ಲೆಂಗಡ ರೇವತಿ ಪೂವಯ್ಯ ಅವರುಗಳು ಆಯ್ಕೆ ಆಗಿದ್ದಾರೆ.

   ಸಭೆಯಲ್ಲಿ ನಿಕಟ ಪೂರ್ವ  ಅಧ್ಯಕ್ಷರಾದ ಕುಲ್ಲೆಟ್ಟಿರ ಪ್ರವೀ ಮಣ್ಣಪ್ಪ, ಉಪಾಧ್ಯಕ್ಷರಾದ ಕಡೆಮಡ ಕುಸುಮ ಜೋಯಪ್ಪ ಸೇರಿದಂತೆ ಪ್ರಮುಖರು ಹಾಜರಿದ್ದರು.

Post navigation

ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ
ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

Related Posts

ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಗುರುವಂದನ ಕಾರ್ಯಕ್ರಮ

ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಗುರುವಂದನ ಕಾರ್ಯಕ್ರಮ

11/07/202511/07/2025nadubadenews@gmail.com
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಕ್ಕೆ ದುಡಿದವರಿಗೆ  ಪ್ರಶಸ್ತಿಗೆ ಅರ್ಜಿ ಆಹ್ವಾನ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಕ್ಕೆ ದುಡಿದವರಿಗೆ  ಪ್ರಶಸ್ತಿಗೆ ಅರ್ಜಿ ಆಹ್ವಾನ

25/07/202525/07/2025nadubadenews@gmail.com
ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

10/04/202510/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version