https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ವಿರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿ ನಾಯಕರ ಆಯ್ಕೆ

ವಿರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿ ನಾಯಕರ ಆಯ್ಕೆ

News, Informatin , Enteetinement and Advertisement
01/08/202501/08/2025nadubadenews@gmail.comLeave a Comment on ವಿರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿ ನಾಯಕರ ಆಯ್ಕೆ
Spread the love
ವಿರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿ ನಾಯಕರ ಆಯ್ಕೆ

ವಿರಾಜಪೇಟೆ, ಅ.01;(nadubadenews): ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ 2025-26 ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ  , ಪ್ರಧಾನ ಕಾರ್ಯದರ್ಶಿಯಾಗಿ ಕುಮಾರಿ ಚೈತ್ರ ಬಿ.ಎಸ್, ಜಂಟಿ ಕಾರ್ಯದರ್ಶಿಗಳಾಗಿ ಆದಿತ್ಯ ಹೆಚ್. ಎನ್. ಹಾಗೂ ಕಾವ್ಯ ಕೆ. ಎಸ್. ಕ್ರೀಡಾ ಕಾರ್ಯದರ್ಶಿಯಾಗಿ  ಪುನೀತ್ ಪಿ. ಎಂ. ಮತ್ತು  ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ  ಅಮೂಲ್ಯ ಟಿ. ಎಸ್. ಆಯ್ಕೆಯಾಗಿರುತ್ತಾರೆ. 

ದಿನಾಂಕ  31ರಂದು ಕಾಲೇಜು ನಾಯಕರು ಮತ್ತು  ತರಗತಿ ಪ್ರತಿನಿಧಿಗಳ ಚುನಾವಣೆಯನ್ನು ನಡೆಸಲಾಯಿತು. ಕಲಾ, ವಾಣಿಜ್ಯ,ವಿಜ್ಞಾನ ವಿಭಾಗದಿಂದ ತಲಾ ಇಬ್ಬರು ವಿದ್ಯಾರ್ಥಿಗಳು  ತರಗತಿ ಪ್ರತಿನಿಧಿಗಳಾಗಿ ಆಯ್ಕೆಗೊಂಡಿದ್ದು ಚುನಾವಣಾ ಪ್ರಕ್ರಿಯೆಯಲ್ಲಿ  ಪ್ರಾಂಶುಪಾಲರು ಹಾಗೂ  ಸರ್ವ ಉಪನ್ಯಾಸಕ ವೃಂದದವರು  ಉಪಸ್ಥಿತರಿದ್ದರು.

Post navigation

SJM ಕೌನ್ಸಿಲ್ ;ಕೊಡಗು ಜಿಲ್ಲಾಧ್ಯಕ್ಷರಾಗಿ ಅಬ್ದುಲ್ಲ ಸಖಾಫಿ ಕೊಳಕೇರಿ
ಸ್ಕಾಲರ್ಶಿಪ್‌ಗೆ ಅರ್ಜಿ ಆಹ್ವಾನ

Related Posts

ಪ್ರಾದೇಶಿಕ ಸೇನೆ ಸೇರಲು ಅರ್ಜಿ ಸಲ್ಲಿಕೆ ಆರಂಭ…

14/05/202514/05/2025nadubadenews@gmail.com
ಮುದ್ದಂಡ ಹಾಕಿ ನಮ್ಮೆ ಇಂದಿನ ಮಹಿಳಾ ಪಂದ್ಯಾವಳಿಯ ವಿಜೇತರ ವಿವರ…

ಮುದ್ದಂಡ ಹಾಕಿ ನಮ್ಮೆ ಇಂದಿನ ಮಹಿಳಾ ಪಂದ್ಯಾವಳಿಯ ವಿಜೇತರ ವಿವರ…

22/04/202522/04/2025nadubadenews@gmail.com
 ದೇಶಕ್ಕೆಸೇವೆ, ಮತ್ತು ಬದ್ದತೆಗೆ  ಸಮರ್ಪಿತವಾದ  ಮೇಜರ್‌  ಜನರಲ್ ಚೆಪ್ಪುಡೀರಜಯ್ಅಪ್ಪಚ್ಚು

 ದೇಶಕ್ಕೆಸೇವೆ, ಮತ್ತು ಬದ್ದತೆಗೆ ಸಮರ್ಪಿತವಾದ  ಮೇಜರ್‌ ಜನರಲ್ ಚೆಪ್ಪುಡೀರಜಯ್ಅಪ್ಪಚ್ಚು

18/06/202518/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version