ವಿರಾಜಪೇಟೆ ,ಮೇ.01: ವಿರಾಜಪೇಟೆ ECHS ಪಾಲಿಕ್ಲಿನಿಕ್ ನ ವೈದ್ಯಾಧಿಕಾರಿ ಡಾ. ಅರ್ಚನಾರವರು ತಾ. 03 ಮತ್ತು 05 ಮೇ 2025 ರಂದು ಲಭ್ಯವಿರುವುದಿಲ್ಲ ಹಾಗೂ ಲ್ಯಾಬ್ ಟೆಕ್ನಿಷಿಯನ್ ತಾ 05 ರಿಂದ 07 ಮೇ 2025 ವರೆಗೆ ಲಭ್ಯವಿರುವುದಿಲ್ಲ ಎಂದು ಪಾಲಿಕ್ಲಿನಿಕ್ ಅಧಿಕಾರಿ ತಿಳಿಸಿರುತ್ತಾರೆ.
https://nadubadenews.com