https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
 ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಬೊಪ್ಪಂಡ  ದಿಯಾ ಭೀಮಯ್ಯ …

 ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಬೊಪ್ಪಂಡ  ದಿಯಾ ಭೀಮಯ್ಯ …

News, Informatin , Enteetinement and Advertisement
05/08/202505/08/2025nadubadenews@gmail.comLeave a Comment on  ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಬೊಪ್ಪಂಡ  ದಿಯಾ ಭೀಮಯ್ಯ …
Spread the love
 ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಬೊಪ್ಪಂಡ  ದಿಯಾ ಭೀಮಯ್ಯ …

ವಿರಾಜಪೇಟೆ, ಆ.05:(Nadubade News): ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾದ ಯೋನೆಕ್ಸ್  ಸನ್ ರೈಸ್  ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸೀನಿಯರ್  ಬ್ಯಾಡ್ಮಿಂಟನ್ ಸ್ಪರ್ಧೆಯು  ಜುಲೈ 27 ರಿಂದ ಆಗಸ್ಟ್ 2 ರವರೆಗೆ ನಡೆಯಿತು ಇದರಲ್ಲಿ 357 ಕರ್ನಾಟಕದ ಅತ್ಯುತ್ತಮ ಶ್ರೇಯಾಂಕಿತ ಆಟಗಾರರು ಪ್ರಶಸ್ತಿಗಾಗಿ ಸೆಣಸಾಡಿದರು ಇದರಲ್ಲಿ ದಿಯಾ ಭೀಮಯ್ಯ ಮೂರು ವಿಭಾಗದಲ್ಲಿ ಅಂತಿಮ ಘಟ್ಟಕ್ಕೆ ತಲುಪಿದ್ದು ಪ್ರಸಂಶನೀಯ

19 ವರ್ಷದ  ಬಾಲಕಿಯರ ಸಿಂಗಲ್ಸ್ ನಲ್ಲಿ ದ್ವಿತೀಯ ,ಮಿಕ್ಸ್ ಡಬಲ್ಸ್ ನಲ್ಲಿ ಪ್ರಥಮ ಹಾಗೂ ಸೀನಿಯರ್ ವಿಭಾಗದ ಡಬಲ್ಸ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಕರ್ನಾಟಕದ ಪ್ರಥಮ ಶ್ರೇಯಾಂಕಿತ ಆಟಗಾರ್ತಿ ಡಬಲ್ಸ್ ವಿಭಾಗದಲ್ಲಿ ಬೆಂಗಳೂರಿನ ಅಶ್ವತಿ ವರ್ಗೀಸ್ ಹಾಗೂ ಮಿಶ್ರ ಡಬಲ್ಸ್ ನಲ್ಲಿ ಸುಮಿತ್.ಎ .ಆರ್ ಅವರೊಂದಿಗೆ ಆಡಿದರು ಇವರು ಮೈಸೂರಿನ ವಿದ್ಯಾಶ್ರಮ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ  , ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಮೇದುರ ಅರುಣ್ ಪೆಮ್ಮಯ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದ ಇವರು ಪ್ರಸ್ತುತ ಭಾರತದ ಪ್ರತಿಷ್ಠಿತ ಬ್ಯಾಡ್ಮಿಂಟನ್ ಸಂಸ್ಥೆಯಾದ  (NCE) ನ್ಯಾಷನಲ್ ಸೆಂಟರ್  ಆಫ್  ಎಕ್ಸಲೆನ್ಸ್ ಗೌಹಾಟಿ ಯಲ್ಲಿ (ಅಸ್ಸಾಂ) ತರಬೇತಿ ಪಡೆಯುತ್ತಿದ್ದಾರೆ.

Post navigation

ಬಾಲ್‌ ಪೈಪೋಟಿ ಗೆದ್ದ, ಕಳ್ಳಿರ ರೇಖಾ ಬೋಪಣ್ಣ ಹಾಗೂ ಚಳಿಯಂಡ  ವಿಮಲಾ ಸುರೇಶ್
ನಾಳೆ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ…

Related Posts

ಭಕ್ತಿಯಿಂದ – ಬೋಸ್ಟನ್‌  ವರೆಗೂ  ಹೆಜ್ಜೆ  ಗುರುತು ದಾಖಲಿಸಿದ; ಕೂತಿರಬಿದ್ದಪ್ಪ

ಭಕ್ತಿಯಿಂದ – ಬೋಸ್ಟನ್‌ ವರೆಗೂ ಹೆಜ್ಜೆ ಗುರುತು ದಾಖಲಿಸಿದ; ಕೂತಿರಬಿದ್ದಪ್ಪ

09/07/202509/07/2025nadubadenews@gmail.com
ಸಕಲೇಶಪುರದ ಆನೆ ನೊಖ್ಯ ಗ್ರಾಮದಲ್ಲಿ ಹೇಗೇ…?!!! : ಗ್ರಾಮಸ್ಥರ ಕಳವಳ

ಸಕಲೇಶಪುರದ ಆನೆ ನೊಖ್ಯ ಗ್ರಾಮದಲ್ಲಿ ಹೇಗೇ…?!!! : ಗ್ರಾಮಸ್ಥರ ಕಳವಳ

12/03/202512/03/2025nadubadenews@gmail.com
ಕುಶಾಲನಗರದಲ್ಲಿ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭ…

ಕುಶಾಲನಗರದಲ್ಲಿ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭ…

23/05/202523/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version