https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ರಾಜ್ಯದಲ್ಲಿಅಕ್ರಮವಾಗಿ ನೆಲೆಸಿರುವ ಬಾಂಗ್ಲಾ-ಪಾಕ್  ಪ್ರಜೆಗಳಿಗಾಗಿ ತೀವ್ರ ಶೋಧ…

ರಾಜ್ಯದಲ್ಲಿಅಕ್ರಮವಾಗಿ ನೆಲೆಸಿರುವ ಬಾಂಗ್ಲಾ-ಪಾಕ್ ಪ್ರಜೆಗಳಿಗಾಗಿ ತೀವ್ರ ಶೋಧ…

Uncategorized
22/10/202422/10/2024nadubadenews@gmail.comLeave a Comment on ರಾಜ್ಯದಲ್ಲಿಅಕ್ರಮವಾಗಿ ನೆಲೆಸಿರುವ ಬಾಂಗ್ಲಾ-ಪಾಕ್ ಪ್ರಜೆಗಳಿಗಾಗಿ ತೀವ್ರ ಶೋಧ…
Spread the love
ರಾಜ್ಯದಲ್ಲಿಅಕ್ರಮವಾಗಿ ನೆಲೆಸಿರುವ ಬಾಂಗ್ಲಾ-ಪಾಕ್  ಪ್ರಜೆಗಳಿಗಾಗಿ ತೀವ್ರ ಶೋಧ…

nadubadenews, ಬೆಂಗಳೂರು, ಅ.22– ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಮತ್ತು ಪಾಕಿಸ್ತಾನ ಪ್ರಜೆಗಳ ಶೋಧ ನಡೆಯುತ್ತಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಅವರು ತಿಳಿಸಿದರು. ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ನೆಲೆಸಿರುವಂತಹ ಬಾಂಗ್ಲಾ ಪ್ರಜೆಗಳ ಮಾಹಿತಿ ಕಲೆಹಾಕಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಹತ್ತು ಮಂದಿ, ಹಾಸನದಲ್ಲಿ ಮೂವರು ಹಾಗೂ ಶಿವಮೊಗ್ಗದಲ್ಲೂ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಭಾರತಕ್ಕೆ ಅಕ್ರಮವಾಗಿ ನುಸುಳಿಕೊಂಡು ಬಂದು ನೆಲೆಸಿರುವಂತಹ ಪಾಕಿಸ್ತಾನ ಮತ್ತು ಬಾಂಗ್ಲಾ ಪ್ರಜೆಗಳನ್ನು ಎಲ್ಲಾ ಜಿಲ್ಲೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಎಲ್ಲೆಲ್ಲಿ ವಾಸವಾಗಿದ್ದಾರೆ ಎಂಬುವುದರ ಬಗ್ಗೆ ಮಾಹಿತಿಗಳನ್ನು ಕಲೆಹಾಕಲಾಗುತ್ತಿದ್ದು ಶೋಧ ಕಾರ್ಯ ಮುಂದುವರೆದಿದೆ ಎಂದು ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಗಣಿ ಪೊಲೀಸರು 19 ಮಂದಿ ಪಾಕಿಸ್ತಾನ ಪ್ರಜೆಗಳನ್ನು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗೊಳಪಡಿಸಿ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸುವುದಾಗಿ ತಿಳಿಸಿದರು.

Post navigation

ನಾಳೆ ಶಾಂತಳ್ಳಿ ಸುತ್ತಮುತ್ತ ಕರೆಂಟ್‌ ಇರಲ್ಲ…
ಕೊಡಗಿನಲ್ಲಿರುವ ಅರಣ್ಯ ವನ್ಯಜೀವಿ ಸಮಸ್ಯೆ, ಶಾಶ್ವತ ಪರಿಹಾರಕ್ಕೆ, ಶಾಸಕ ಪೊನ್ನಣ್ಣರ ನೇತೃತ್ವದಲ್ಲಿ ನಿರಂತರ ಶ್ರಮ, ಶೀಘ್ರ ತಾರ್ಕಿಕ ಅಂತ್ಯ – ಸಂಕೇತ್‌ ಪೂವಯ್ಯ ಭರವಸೆ…

Related Posts

ಮೈಸೂರು ಕಾಫಿ ಸಂಸ್ಕರಣಾ  ಸಹಕಾರ ಸಂಘ(MCPCS)ದ ಅಧ್ಯಕ್ಷರಾಗಿ, ಶಾಸಕ, ಎ.ಎಸ್.ಪೊನ್ನಣ್ಣ, ಉಪಾಧ್ಯಕ್ಷರಾಗಿ ಪಿ.ಜಿ.ಪ್ರಭುದೇವ್,  ಅವಿರೋಧ ಆಯ್ಕೆ. ಸರ್ಕಾರದ ಪಾಲಾಗಲಿದ್ದ ಸಂಘದ ಆಸ್ತಿಯನ್ನು ಸಂಘಕ್ಕೇ ಉಳಿಸುವಲ್ಲಿ ಶ್ರಮಿಸಿದ್ದ ಪೊನ್ನಣ್ಣ.

ಮೈಸೂರು ಕಾಫಿ ಸಂಸ್ಕರಣಾ  ಸಹಕಾರ ಸಂಘ(MCPCS)ದ ಅಧ್ಯಕ್ಷರಾಗಿ, ಶಾಸಕ, ಎ.ಎಸ್.ಪೊನ್ನಣ್ಣ, ಉಪಾಧ್ಯಕ್ಷರಾಗಿ ಪಿ.ಜಿ.ಪ್ರಭುದೇವ್,  ಅವಿರೋಧ ಆಯ್ಕೆ. ಸರ್ಕಾರದ ಪಾಲಾಗಲಿದ್ದ ಸಂಘದ ಆಸ್ತಿಯನ್ನು ಸಂಘಕ್ಕೇ ಉಳಿಸುವಲ್ಲಿ ಶ್ರಮಿಸಿದ್ದ ಪೊನ್ನಣ್ಣ.

12/11/202412/11/2024nadubadenews@gmail.com
ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ತಿಂಗಕೋರ್‌ ಮೊಟ್ಟ್‌ರ ಮೂಪ ಮಲ್ಲಪನೆರ ವಿನುಚಿಣ್ಣಪ್ಪ.

ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ತಿಂಗಕೋರ್‌ ಮೊಟ್ಟ್‌ರ ಮೂಪ ಮಲ್ಲಪನೆರ ವಿನುಚಿಣ್ಣಪ್ಪ.

27/10/202427/10/2024nadubadenews@gmail.com
ಕೊಡಗು ಬಾಕ್ಸಿಂಗ್ ಎಸೋಸಿಯೇಶನ್ನ ಸಂಜನ ಮತ್ತು ಅರ್ಚನ ಚಿನ್ನದ ಪದಕಗಳೊಂದಿಗೆ, ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕೊಡಗು ಬಾಕ್ಸಿಂಗ್ ಎಸೋಸಿಯೇಶನ್ನ ಸಂಜನ ಮತ್ತು ಅರ್ಚನ ಚಿನ್ನದ ಪದಕಗಳೊಂದಿಗೆ, ರಾಷ್ಟ್ರ ಮಟ್ಟಕ್ಕೆ ಆಯ್ಕೆ

23/10/202423/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version