https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ರಜೆ ಘೋಷಣೆಗೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ, ನಡುಬಾಡೆನ್ಯೂಸ್‌ಗೆ ಉಸ್ತುವಾರಿ ಸಚಿವರ ಭರವಸೆ

ರಜೆ ಘೋಷಣೆಗೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ, ನಡುಬಾಡೆನ್ಯೂಸ್‌ಗೆ ಉಸ್ತುವಾರಿ ಸಚಿವರ ಭರವಸೆ

News, Informatin , Enteetinement and Advertisement
25/06/202525/06/2025nadubadenews@gmail.com2 Comments on ರಜೆ ಘೋಷಣೆಗೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ, ನಡುಬಾಡೆನ್ಯೂಸ್‌ಗೆ ಉಸ್ತುವಾರಿ ಸಚಿವರ ಭರವಸೆ
Spread the love
ರಜೆ ಘೋಷಣೆಗೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ, ನಡುಬಾಡೆನ್ಯೂಸ್‌ಗೆ ಉಸ್ತುವಾರಿ ಸಚಿವರ ಭರವಸೆ

ವಿರಾಜಪೇಟೆ, ಜೂ.25(nadubadenews):  ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಶಾಲಾಮಕ್ಕಳಿಗೆ ರಜೆ ನೀಡುವ ವಿಚಾರದಲ್ಲಿ ತೀವ್ರ ಗೊಂದಲವಾಗುತ್ತಿದೆ. ಆತಂಕ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೇ ನೇರ ನಿರ್ಧಾರ ತೆಗೆದುಕೊಳ್ಳಲು ಸೂಚಿಸುವುದಾಗಿ ಕೊಡಗು ಜಿಲ್ಲಾ ಉಸ್ತವಾರಿ ಸಚಿವ ಎನ್.‌ ಎಸ್.‌ ಬೋಸರಾಜು  ನಡುಬಾಡೆ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದಾರೆ.

    ಇಂದು ಶಿಕ್ಷಣ ಇಲಾಖಾಧಿಕಾರಿಗಳು ಬೆಳಿಗ್ಗೆ 8.30ಕ್ಕೆ ಗೊಂದಲಕಾರಿಯಾಗಿ ರಜೆ ಘೋಷಿಸಿದ್ದು, ಇದರಿಂದಾಗಿ ಮಕ್ಕಳು, ಪೋಷಕರು, ಶಿಕ್ಷಕರ ಗೊಂದಲ ಮತ್ತು ಆತಂಕವನ್ನು, ನಡುಬಾಡೆ ನ್ಯೂಸ್‌ ಧೂರವಾಣಿ ಮೂಲಕ ಸಚಿವರ ಗಮನಕ್ಕೆ ತಂದಾಗ, ಮಾತನಾಡಿದ ಸಚಿವರು, ನಿನ್ನೆ ರಾತ್ರಿಯೇ ಜಿಲ್ಲಾಧಿಕಾರಿಗಳಿಗೆ  ನಿರ್ದೇಶನ ನೀಢಿದ್ದೇನೆ, ಆದರೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ ಎಂದರು.

          ಇಂದು ಆಗಿರುವ ಗೊಂದಲ ಮತ್ತು ಆತಂಕದ ವಾಸ್ತವ  ಚಿತ್ರಣವನ್ನು ನಡುಬಾಡೆ ನ್ಯೂಸ್‌ ಸಚಿವರಿಗೆ ಮನವರಿಕೆ ಮಾಡಿದಾಗ,  ಸ್ಪಂದಿಸಿದ ಸಚಿವರು ಜಿಲ್ಲಾಧಿಕಾರಿಗಳಿಗೇ ನೇರ ನಿರ್ಧಾರ ತೆಗೆದುಕೊಂಡು, ಗೊಂದಲಕ್ಕೆ ಎಡೆಯಿಲ್ಲದಂತೆ ಕ್ರಮವಹಿಸಲು ತಕ್ಷಣ ಸೂಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

Post navigation

ಜಿ.ಪಂ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ ಅರಣ್ಯ ಹಕ್ಕು ಕೋಶ
ಕೊಡಗು ಮಳೆಹಾನಿಗೆ ತಕ್ಷಣ ಪರಿಹಾರಕ್ಕೆ ಕ್ರಮ : ಉಸ್ತವಾರಿ ಸಚಿವ ಎನ್.‌ ಎಸ್.‌ ಬೋಸರಾಜು ಭರವಸೆ

Related Posts

ಶಾಸಕ ಪೊನ್ನಣ್ಣ ಪ್ರಾಯೋಜಿತ  ಉಚಿತ ತರಬೇತಿಗೆ ಸಿವಿಲ್ ಸರ್ವಿಸ್ ಪರೀಕ್ಷಾರ್ಥಿಗಳ ಅರ್ಜಿ ಆಹ್ವಾನ…

ಶಾಸಕ ಪೊನ್ನಣ್ಣ ಪ್ರಾಯೋಜಿತ ಉಚಿತ ತರಬೇತಿಗೆ ಸಿವಿಲ್ ಸರ್ವಿಸ್ ಪರೀಕ್ಷಾರ್ಥಿಗಳ ಅರ್ಜಿ ಆಹ್ವಾನ…

12/05/202512/05/2025nadubadenews@gmail.com
ಬೆಂಗಳೂರ್‌ ಸಮಾಜ 7ಏಕರೆಕಾಯಿತ್‌ ನೈಚೈಂಗಕ್‌ ನಲ್ಲಾಮೆ…

ಬೆಂಗಳೂರ್‌ ಸಮಾಜ 7ಏಕರೆಕಾಯಿತ್‌ ನೈಚೈಂಗಕ್‌ ನಲ್ಲಾಮೆ…

17/06/202517/06/2025nadubadenews@gmail.com
ಬೆಂದೋಲೆ-  ಪ್ರವಾಸ ಕಥನ

ಬೆಂದೋಲೆ-  ಪ್ರವಾಸ ಕಥನ

20/05/202520/05/2025nadubadenews@gmail.com

2 thoughts on “ರಜೆ ಘೋಷಣೆಗೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ, ನಡುಬಾಡೆನ್ಯೂಸ್‌ಗೆ ಉಸ್ತುವಾರಿ ಸಚಿವರ ಭರವಸೆ”

  1. Kannachanda jagath Bopanna says:
    29/06/2025 at 4:57 pm

    I’m glad the Nadubaade news is doing so good job and I appreciate your work❤️, Please make an article about the mekeri to madikeri road , the water flow is on the road near mekeri masjid and i personally fell into a roadside huge hole to give way for a bus and even heard about a father and child fell into the same pot hole while dropping the child to school, no work is done since few years only the pot holes are filled , no proper road side bush is cleared due to that opposite vehicles can’t be seen and there was also an accident near Kgb bank mekeri in the month of June and when the people complained to the chief engineer they said they don’t have funds , what a pity it is, the government have no fund to repair the state highway!

    Reply
    1. nadubadenews@gmail.com says:
      30/06/2025 at 9:50 am

      SIR please whtsapp some photos to 8951073556 we will do

      Reply

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version