https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
 ಮೇ 13 ರಿಂದ ತೆಕ್ ಮೊಗದ ದೇವಿ ಭದ್ರಕಾಳಿ ಬೋಡ್ ನಮ್ಮೆ…

 ಮೇ 13 ರಿಂದ ತೆಕ್ ಮೊಗದ ದೇವಿ ಭದ್ರಕಾಳಿ ಬೋಡ್ ನಮ್ಮೆ…

News, Informatin , Enteetinement and Advertisement
11/05/202511/05/2025nadubadenews@gmail.comLeave a Comment on  ಮೇ 13 ರಿಂದ ತೆಕ್ ಮೊಗದ ದೇವಿ ಭದ್ರಕಾಳಿ ಬೋಡ್ ನಮ್ಮೆ…
Spread the love
 ಮೇ 13 ರಿಂದ ತೆಕ್ ಮೊಗದ ದೇವಿ ಭದ್ರಕಾಳಿ ಬೋಡ್ ನಮ್ಮೆ…

ವಿರಾಜಪೇಟೆ: ಮೇ, 11(ನಡುಬಾಡೆ ನ್ಯೂಸ್)‌: ತೆಕ್ಕ್ ಮೊಗದ ಶ್ರೀ ಭದ್ರಕಾಳಿ ದೇವಿ ವಾರ್ಷಿಕ ಬೋಡ್ ನಮ್ಮೆ ಮತ್ತು ತೆರೆ ಮಹೋತ್ಸವ  ಮೇ ತಿಂಗಳ 13 ರಿಂದ ಆರಂಭವಾಗಿ 17 ರಂದು ಕೊನೆಯಾಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿರಾಜಪೇಟೆ ತಾಲ್ಲೂಕಿನ ಬಿಳುಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳುಗುಂದ,ಹೊಸಕೋಟೆ,ಮತ್ತು ನಲ್ವತೋಕ್ಲು ಗ್ರಾಮದ ಅಮ್ಮತ್ತಿ ನಾಡು ಬೋಂದಾ ಮುನ್ನೂರು ಒಕ್ಕಡ ದೇವಿಯಾಗಿರುವ ಶ್ರೀ ಭದ್ರಕಾಳಿ ದೇಗುಲದ ವಾರ್ಷಿಕ ತೆರೆ ಮತ್ತು ಬೋಡ್ ನಮ್ಮೆ ತಾ 13 ರಿಂದ ಆರಂಭವಾಗಿ _  17 ರಂದು ಕೊನೆಯಾಗಲಿದೆ. ತಾ. 13 ರಂದು ಪಟ್ಟಣಿ. ತಾ 14 ರಂದು ಕಳಿ ಹಾಕಿ ( ವೇಷಭೂಷಣ ಧರಿಸುವುದು)  ಮನೆ,ಮನೆಗೆ ತೆರಳುವುದು ಮತ್ತು ಎರಡು ತೆರೆಗಳು ನಡೆಯಲಿದೆ. ತಾ: 15 ರಂದು ಕುದುರೆ ಮತ್ತು ಚೂಳೆ ಕಳಿ ತಾ:16 ರಂದು ನಾಲ್ಕು ವಿವಿಧ ತೆರೆಗಳು ನಡೆಯಲಿದೆ. ತಾ: 17 ರಂದು ಭಂಡಾರ ನೋಡುವುದು. ದೇಗುಲದಲ್ಲಿ ನಡೆಯುವ ವಾರ್ಷಿಕ ಉತ್ಸವಾದಿ ಕಾರ್ಯಕ್ರಮಗಳಲ್ಲಿ  ಸಮಸ್ತ ಜನತೆಯು ಭಾಗವಹಿಸಿ ಶ್ರೀ ದೇವಿ ಕೃಪೆಗೆ ಪಾತ್ರರಾಗುವಂತೆ  ದೇಗುಲ ಸಮಿತಿಯು ಮನವಿ ಮಾಡಿದೆ.

Post navigation

ಟಿ.ಶೆಟ್ಟಿಗೇರಿ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ ….
ಟ್ರಾನ್ಸ್‌ಫಾರ್ಮಿಂಗ್ ಟುಮಾರೋ ಫೌಂಡೇಶನ್  ಸಂಚಾರಿ ಮೊಬೈಲ್ ಘಟಕ ಲೋಕಾರ್ಪಣೆಗೊಳಿಸಿದ ಎಲ್. ಎ.ಸಿ. ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ…  

Related Posts

ವಿಟಿಯು ಸೆನೆಟರ್‌ ಆಯಿತ್‌ ಡಾ. ಮುಂಜಾಂದಿರ ಚೆಂಗಪ್ಪ

ವಿಟಿಯು ಸೆನೆಟರ್‌ ಆಯಿತ್‌ ಡಾ. ಮುಂಜಾಂದಿರ ಚೆಂಗಪ್ಪ

04/07/202504/07/2025nadubadenews@gmail.com

ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ  ಅರ್ಜಿ ಆಹ್ವಾನ…

23/05/202523/05/2025nadubadenews@gmail.com
ನಾಳೆ ಮಡಿಕೇರಿ ಸುತ್ತಮುತ್ತ  ವಿದ್ಯುತ್‌ ವ್ಯತ್ಯಯ…

ನಾಳೆ ಮಡಿಕೇರಿ ಸುತ್ತಮುತ್ತ  ವಿದ್ಯುತ್‌ ವ್ಯತ್ಯಯ…

21/04/202521/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version