https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುದ್ದಂಡ ಹಾಕಿ ನಮ್ಮೆ, ನಾಳೆ ನಡೆಯಲಿರುವ ಮಹಿಳೆಯರ  ಆಟಗಳು…

ಮುದ್ದಂಡ ಹಾಕಿ ನಮ್ಮೆ, ನಾಳೆ ನಡೆಯಲಿರುವ ಮಹಿಳೆಯರ  ಆಟಗಳು…

News, Informatin , Enteetinement and Advertisement
22/04/202522/04/2025nadubadenews@gmail.comLeave a Comment on ಮುದ್ದಂಡ ಹಾಕಿ ನಮ್ಮೆ, ನಾಳೆ ನಡೆಯಲಿರುವ ಮಹಿಳೆಯರ  ಆಟಗಳು…
Spread the love
ಮುದ್ದಂಡ ಹಾಕಿ ನಮ್ಮೆ, ನಾಳೆ ನಡೆಯಲಿರುವ ಮಹಿಳೆಯರ  ಆಟಗಳು…

     ಮಡಿಕೇರಿ, ಏ.22: ಮುದ್ದಂಡ ಹಾಕಿ ನಮ್ಮೆ ಮಹಿಳಾ  5 ಎ ಸೈಡ್‌ ಆಟಗಳು ಮೈದಾನ 2ರಲ್ಲಿ ನಡೆಯುತಿದ್ದು ನಾಳೆಯ ಸೆಣಸಾಟದಲ್ಲಿ ಬೆಳಿಗ್ಗೆ 9 ಗಂಟೆಗೆ ತೀತಿರ ಮತ್ತು ಚೆಯ್ಯಂಡ, 9.30 ಗಂಟೆಗೆ ಚೇನಂಡ ಮತ್ತು ಕಂಬೀರಂಡ, 10 ಗಂಟೆಗೆ ಆದೇಂಗಡ ಮತ್ತು ತೆಕ್ಕಡ, 10.30 ಗಂಟೆಗೆ ಅಚ್ಚಪಂಡ ಮತ್ತು ಕುಟ್ಟಂಡ (ಮಾದಾಪುರ), 11 ಗಂಟೆಗೆ ಚೌರೀರ (ಹೊದವಾಡ) ಮತ್ತು ಮೇವಡ, 11.30 ಗಂಟೆಗೆ ಚೇಂದಿರ ಮತ್ತು ಕುಪ್ಪಂಡ (ಕೈಕೇರಿ) ತಂಡಗಳ ನಡುವೆ ನಡೆಯಲಿದೆ.

      ಮಧ್ಯಾಹ್ನ 12 ಗಂಟೆಗೆ ನಾಪಂಡ ಮತ್ತು ನಾಟೋಳಂಡ, 12.30 ಗಂಟೆಗೆ ಕೇಚೆಟ್ಟಿರ ಮತ್ತು ಚೋಯಮಾಡಂಡ, 1 ಗಂಟೆಗೆ ಚೆಪ್ಪುಡಿರ ಮತ್ತು ಮಾಳೇಟಿರ (ಕೆದಮುಳ್ಳೂರು), 1.30 ಗಂಟೆಗೆ ಪಾಂಡಿರ (ಹೆಬ್ಬೆಟ್ಟಿಗೇರಿ) ಮತ್ತು ಕಾಂಡಂಡ, 2 ಗಂಟೆಗೆ ಬಾಚಿನಾಡಂಡ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು), 2.30 ಗಂಟೆಗೆ ಶಿವಚಾಳಿಯಂಡ ಮತ್ತು ಕಲಿಯಂಡ, 3 ಗಂಟೆಗೆ ತೀತಿರ/ ಚೆಯ್ಯಂಡ ಮತ್ತು ಸಣ್ಣುವಂಡ, 3.20ಕ್ಕೆ ಚೇನಂಡ/ಕಂಬೀರಂಡ ಮತ್ತು ಆದೇಂಗಡ/ ತೆಕ್ಕಡ, 3.40ಕ್ಕೆ ಕುಪ್ಪಂಡ(ಕೈಕೇರಿ), ಚೇಂದಿರ ಮತ್ತು ಚೌರೀರ (ಹೊದವಾಡ)/ ಮೇವಡ, ಸಂಜೆ 4 ಗಂಟೆಗೆ ನಾಪಂಡ/ ನಾಟೋಳಂಡ ಮತ್ತು ಕೇಚೆಟ್ಟಿರ/ ಚೋಯಮಾಡಂಡ, 4.30 ಗಂಟೆಗೆ ಪಾಂಡಿರ (ಹೆಬೆಟ್ಟಿಗೇರಿ) / ಕಾಂಡಂಡ ಮತ್ತು ಚೆಪ್ಪುಡಿರ/ ಮಾಳೇಟಿರ (ಕೆದಮುಳ್ಳೂರು) ಒಕ್ಕಗಳು ತಮ್ಮ ಕ್ರೀಡಾ ಪ್ರದರ್ಶನ ತೋರಿಸಲಿವೆ.

Post navigation

ಕೊಡವಾಮೆರ ತಗ್‌ರ್ದಿ ಎಂಗಡ ಪೊಮ್ಮಕ್ಕ
ಮುದ್ದಂಡ ಹಾಕಿ ನಮ್ಮೆ ಇಂದಿನ ಮಹಿಳಾ ಪಂದ್ಯಾವಳಿಯ ವಿಜೇತರ ವಿವರ…

Related Posts

ಎಮ್ಮೆಮಾಡು ಪಂಚಾಯತಿಗೆ ಭೇಟಿ ನೀಡಿದ ಅಸ್ಸಾಂ  ನಿಯೋಗ

ಎಮ್ಮೆಮಾಡು ಪಂಚಾಯತಿಗೆ ಭೇಟಿ ನೀಡಿದ ಅಸ್ಸಾಂ ನಿಯೋಗ

30/06/202530/06/2025nadubadenews@gmail.com
ರಾಹುಲ್‌ ಗಾಂಧಿ ಹುಟ್ಟಹಬ್ಬ ಪ್ರಯುಕ್ತ ಕಲಿಕಾ ಸಾಮಗ್ರಿ ವಿತರಣೆ

ರಾಹುಲ್‌ ಗಾಂಧಿ ಹುಟ್ಟಹಬ್ಬ ಪ್ರಯುಕ್ತ ಕಲಿಕಾ ಸಾಮಗ್ರಿ ವಿತರಣೆ

22/06/202522/06/2025nadubadenews@gmail.com

 ಬೆಂಗಳೂರ್‌ ಕೊಡವ ಸಮಾಜ ಪುದಿಯಾಮೆರ ಆಡಳಿತಕ್ ಬಾಳೆಯಡ ಕರುಣ್ ಕಾಳಪ್ಪ ಕೂಟ್‌ಕಾರಳ ಗೆಲ್ಲ್‌ಚಿಡನ…

26/05/202526/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version