
ಮಡಿಕೇರಿ, ಏ.20: ಮುದ್ದಂಡ ಕಪ್ ಹಾಕಿ ನಮ್ಮೆಯಲ್ಲಿ ನಾಳೆಯಿಂದ ಮೈದಾನ 2 ರಲ್ಲಿ ಮಹಿಳೆಯರ 5 ಎ ಸೈಡ್ ಹಾಕಿ ನಡೆಯಲ್ಲಿದ್ದು, ನಾಳೆ ಬೆಳಿಗ್ಗೆ 9:30 ಗಂಟೆಗೆ – ತಾತಂಡ ಮತ್ತು ಪಾಂಡಿರ (ಹೆಬ್ಬೆಟ್ಟಗೇರಿ)
10 ಗಂಟೆಗೆ – ಕಾಂಡಂಡ ಮತ್ತು ಬೋವೇರಿಯಂಡ
10:30 ಚೆಪ್ಪುಡಿರ ಮತ್ತು ಪಳೆಯಂಡ
11 ಗಂಟೆಗೆ ಮಾಳೇಟಿರ (ಕೆದಮುಳ್ಳೂರು) ಮತ್ತು ಅಮ್ಮಾಟಂಡ
11:30 – ಮುಕ್ಕಾಟಿರ (ಹರಿಹರ) ಮತ್ತು ಕೇಚೇಟಿರ
ಮಧ್ಯಾಹ್ನ 12 ಗಂಟೆಗೆ – ಬಿದ್ದಾಟಂಡ ಮತ್ತು ಚೋಯಮಾಡಂಡ
12:30 – ಕೊಟ್ಟಂಗಡ ಮತ್ತು ನಾಪಂಡ
1:30 – ಚಂದಂಗಡ ಮತ್ತು ಕುಪ್ಪಂಡ (ಕೈಕೆರ)
2 ಗಂಟೆಗೆ – ಮಾಚಿಮಂಡ ಮತ್ತು ಚೇಂದಿರ
2:30 – ಚೌರಿರ (ಹೊದವಾಡ) ಮತ್ತು ಮನೆಯಪಂಡ
3 ಗಂಟೆಗೆ – ಮೇವಡ ಮತ್ತು ಕಾಯಪಂಡ
3:30 – ಮುರುವಂಡ ಮತ್ತು ಅಚ್ಚಪಂಡ
4 ಗಂಟೆಗೆ – ತೆಕ್ಕಡ ಮತ್ತು ಕುಟ್ಟಂಡ (ಕಾರ್ಮಾಡ್)
4:30 – ಬಲ್ಲಂಡ ಮತ್ತು ಚೇನಂಡ
5 ಗಂಟೆಗೆ ಕುಟ್ಟಂಡ (ಮಾದಾಪುರ) ಮತ್ತು ಬೈರಾಜಂಡ
5:30 – ಪರದಂಡ ಮತ್ತು ಪಾಲಂದಿರ ತಂಡಗಳು ಸೆಣಸಲಿವೆ.