https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುಖ್ಯಮಂತ್ರಿಪದಕ ಪಡೆದ ಸಿ.ಕೆ. ರಾಜೇಶ್.

ಮುಖ್ಯಮಂತ್ರಿಪದಕ ಪಡೆದ ಸಿ.ಕೆ. ರಾಜೇಶ್.

News, Informatin , Enteetinement and Advertisement
11/04/202511/04/2025nadubadenews@gmail.comLeave a Comment on ಮುಖ್ಯಮಂತ್ರಿಪದಕ ಪಡೆದ ಸಿ.ಕೆ. ರಾಜೇಶ್.
Spread the love
ಮುಖ್ಯಮಂತ್ರಿಪದಕ ಪಡೆದ ಸಿ.ಕೆ. ರಾಜೇಶ್.

ಮಡಿಕೇರಿ ಏ.11;  ಕೊಡಗು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಹೆಡ್ ಕಾನ್ಸ್ ಟೇಬಲ್ ಸಿ.ಕೆ. ರಾಜೇಶ್ ಅವರಿಗೆ   ಮುಖ್ಯಮಂತ್ರಿ ಪದಕ ಲಭಿಸಿದೆ. 2002 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಇಲಾಖೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದು, ಉತ್ತಮ ಸೇವೆಗಾಗಿ ರಾಜೇಶ್  2016ರಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರಶಸ್ತಿ ಪಡೆದಿರುತ್ತಾರೆ. ಜಿಲ್ಲೆ, ಹೊರ ಜಿಲ್ಲೆಯ ಹಾಗೂ ಹೊರ ರಾಜ್ಯದ ಹಲವಾರು ಕ್ಲಿಷ್ಟಕರವಾದ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇವರ ಉತ್ತಮವಾದ ಮತ್ತು ದಕ್ಷತೆಯ ಕರ್ತವ್ಯ ನಿರ್ವಹಣೆಗಾಗಿ  ಕರ್ನಾಟಕ ರಾಜ್ಯದ   ಮುಖ್ಯಮಂತ್ರಿಯವರ  ಪ್ರತಿಷ್ಟಿತ ಚಿನ್ನದ ಪದಕವನ್ನು ಪಡೆದಿದ್ದಾರೆ.

Post navigation

ಕ್ರೀಡಾಶಾಲೆ/ ವಸತಿನಿಲಯಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ವಿಶೇಷ ಆಯ್ಕೆ ಶಿಬಿರ
ವೃತ್ತಿಪರ ತರಬೇತಿ ಕೋರ್ಸ್‍ಗಳಲ್ಲಿ ಪರಿಶಿಷ್ಟಪಂಗಡದ ಎಂಜಿನಿಯರಿಂಗ್ ಪದವೀಧರರ ಅರ್ಜಿಆಹ್ವಾನ

Related Posts

ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ-  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂತಾಪ…  

ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ-  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂತಾಪ…  

07/05/202507/05/2025nadubadenews@gmail.com
ಡಾಕ್ಟರೇಟ್ ಪದವಿ ಪಡೆದ ಶೃತಿ .ಎಸ್. ಮಂಜುನಾಥ್ …

ಡಾಕ್ಟರೇಟ್ ಪದವಿ ಪಡೆದ ಶೃತಿ .ಎಸ್. ಮಂಜುನಾಥ್ …

14/04/202514/04/2025nadubadenews@gmail.com
ನಮ್ಮ ಸುತ್ತಮುತ್ತ ಪರಿಸರ ಶುಚಿತ್ವ ನಮ್ಮ ಹೊಣೆಯಾಗಲಿ: ಜಿಲ್ಲಾಧಿಕಾರಿ

ನಮ್ಮ ಸುತ್ತಮುತ್ತ ಪರಿಸರ ಶುಚಿತ್ವ ನಮ್ಮ ಹೊಣೆಯಾಗಲಿ: ಜಿಲ್ಲಾಧಿಕಾರಿ

21/04/202521/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version