https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನ ಇಂದು ರಾಜ್ಯ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಿಗೆ ರಜೆ

Uncategorized
27/12/202427/12/2024nadubadenews@gmail.comLeave a Comment on ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನ ಇಂದು ರಾಜ್ಯ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಿಗೆ ರಜೆ
Spread the love

ಬೆಂಗಳೂರು, ಡಿ.27: ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿಧನರಾದ ಹಿನ್ನಲೆ ಕರ್ನಾಟಕ ರಾಜ್ಯದಲ್ಲಿ ಇಂದು ಎಲ್ಲಾ ಸರ್ಕಾರಿ ಕಛೇರಿ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಅಲ್ಲದೆ ಮುಂದಿನ ಏಳು ದಿನಗಳ ಕಾಲ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ನಿಷೇಧಿಸಿದ್ದು, ಶೋಕಾಚರಣೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶಿಸಿದ್ದಾರೆ.

Post navigation

ಏಸುಕ್ರೈಸ್ತರ ವಿರದ್ದ ಅವಹೇಳನಕಾರಿ ಪೋಸ್ಟ್‌: ರೋಮನ್‌ ಕ್ಯಾತೋಲಿಕ್‌ ಅಸೋಷಿಯೇಷನ್‌ ದೂರು
ಇಂದು ನಡೆಯಬೇಕಿದ್ದ ರೈತರ ಕೆನರಾ ಬ್ಯಾಂಕ್ ಲೋನ್ ಅದಾಲತ್ 30ಕ್ಕೆ ಮುಂದೂಡಿಕೆ.

Related Posts

ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…

ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…

02/12/202402/12/2024nadubadenews@gmail.com
ಇತಿಹಾಸ ಕೇಳಿರ ಕುಂಜೇರಿ ಇನ್ನೂರೊಕ್ಕಡ ಬೊಟ್ಲಪ್ಪ ಕುಯ್ಯ…

ಇತಿಹಾಸ ಕೇಳಿರ ಕುಂಜೇರಿ ಇನ್ನೂರೊಕ್ಕಡ ಬೊಟ್ಲಪ್ಪ ಕುಯ್ಯ…

15/12/202415/12/2024nadubadenews@gmail.com
ಕೊಡಗಿನಲ್ಲಿ ಉದ್ದೇಶಿತ ಆನೆ ಪುನರ್ವಸತಿ ಯೋಜನೆ, ಕೊಡಗು, ಮಲೆನಾಡು ಭಾಗವನ್ನು ಪೂರ್ತಿ ಅರಣ್ಯೀಕರಣ ಮಾಡುವ ಹುನ್ನಾರ:  ಕಾಡ್ಯಮಾಡ ಮನುಸೋಮಯ್ಯ  ಅಸಮಧಾನ

ಕೊಡಗಿನಲ್ಲಿ ಉದ್ದೇಶಿತ ಆನೆ ಪುನರ್ವಸತಿ ಯೋಜನೆ, ಕೊಡಗು, ಮಲೆನಾಡು ಭಾಗವನ್ನು ಪೂರ್ತಿ ಅರಣ್ಯೀಕರಣ ಮಾಡುವ ಹುನ್ನಾರ: ಕಾಡ್ಯಮಾಡ ಮನುಸೋಮಯ್ಯ ಅಸಮಧಾನ

02/01/202502/01/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version