Site icon nadubadenews.com

ಮಡಿಕೇರಿ ಡಿ.ವೈ.ಎಸ್ಪಿ ಆಗಿ  ಪೆಮ್ಮಂಡ ಎ. ಸೂರಜ್‌ ಅಧಿಕಾರ ಸ್ವೀಕಾರ

ಮಡಿಕೇರಿ ಡಿ.ವೈ.ಎಸ್ಪಿ ಆಗಿ  ಪೆಮ್ಮಂಡ ಎ. ಸೂರಜ್‌ ಅಧಿಕಾರ ಸ್ವೀಕಾರ
Spread the love
ಮಡಿಕೇರಿ ಡಿ.ವೈ.ಎಸ್ಪಿ ಆಗಿ  ಪೆಮ್ಮಂಡ ಎ. ಸೂರಜ್‌ ಅಧಿಕಾರ ಸ್ವೀಕಾರ

ಮಡಿಕೇರಿ, ಜ.21: ಕೊಡಗು  ಜಿಲ್ಲೆ ಮಡಿಕೇರಿ ಉಪ ವಿಭಾಗದ ಪೊಲೀಸ್‌ ಉಪ ಅಧೀಕ್ಷಕರಾಗಿ ಪಿ. ಎ. ಸೂರಜ್‌ ಅವರು ನಿನ್ನೆ ಅಧಿಕಾರ ಸ್ವೀಕರಿಸಿದರು.

            ಇದಕ್ಕೂ ಮೊದಲು ಚಾಮರಜನಗರ ಜಿಲ್ಲಾ ಗುಪ್ತವಾರ್ತೆ(ಇಂಟಲಿಜೆನ್ಸ್)‌ ವಿಭಾಗದಲ್ಲಿ ಉಪ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತಿದ್ದ ಇವರು ಮೂಲತಹ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೋಕಿನವರು.

Exit mobile version