https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಡಿಕೇರಿ ಕೆಡಿಪಿ ಸಮಿತಿಗೆ  ನೇಮಕ…

ಮಡಿಕೇರಿ ಕೆಡಿಪಿ ಸಮಿತಿಗೆ ನೇಮಕ…

News, Informatin , Enteetinement and Advertisement
06/05/202506/05/2025nadubadenews@gmail.comLeave a Comment on ಮಡಿಕೇರಿ ಕೆಡಿಪಿ ಸಮಿತಿಗೆ ನೇಮಕ…
Spread the love
ಮಡಿಕೇರಿ ಕೆಡಿಪಿ ಸಮಿತಿಗೆ  ನೇಮಕ…

ಮಡಿಕೇರಿ, ಮೇ.06( ನಡುಬಾಡೆ ನ್ಯೂಸ್)‌: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರುಗಳನ್ನಾಗಿ ನಾಮನಿರ್ದೇಶನಗೊಳಿಸಿದೆ.

ಶ್ರೀ ಕನ್ನಿಕಂಡ ಶ್ಯಾಮ್ ಬಿನ್ ಸುಬ್ಬಯ್ಯ ಮಕ್ಕಂದೂರು ಗ್ರಾಮ. ಮಡಿಕೇರಿ ,ಶ್ರೀ ಕುಶಾಲಪ್ಪ ಕಲಿಯಂಡ ಕೊಳಕೇರಿ ನಾಪೋಕ್ಲ್‌, ಮಡಿಕೇರಿ, ಸಾಮಾನ್ಯ ಮಹಿಳೆ ಸ್ಥಾನಕ್ಕಾಗಿ ಶ್ರೀಮತಿ ತಿಲಕ್ ಸುಬ್ರಾಯ, ತಣ್ಣಿಮಾನಿ, ಭಾಗಮಂಡಲ,ಮಡಿಕೇರಿ, ಹಿಂದುಳಿದ ವರ್ಗದಿಂದ,ಶ್ರೀ ಎ.ಎ.ರೈನಾ ಕಾರ್ಯಪ್ಪ ಯವಕಪಾಡಿ ಮಡಿಕೇರಿ. ಪರಿಶಿಷ್ಟ ಜಾತಿಯ  ಶ್ರೀ ಜಯನ್ ಎ.ಎಂ., ಕರಿಕೆ   ಮಡಿಕೇರಿ ,ಅಲ್ಪಸಂಖ್ಯಾತರ ಶ್ರೀ ಕೆ.ಯು.ಅಬ್ದುಲ್ ರಜಾಕ್, ಆಝದ್ ನಗರ, ಮಡಿಕೇರಿ.

Post navigation

ಶ್ರೀಮತಿ ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿಗೆ, ಸ್ಮಿತಾ ಅಮೃತರಾಜ್ ಅವರ  ಹಾಯ್ ಮೆಟಾಯ್ ಕಥಾ ಸಂಕಲನ ಆಯ್ಕೆ…
ಪೊನ್ನಂಪೇಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿ ತರಬೇತಿಗೆ ಅರ್ಜಿಆಹ್ವಾನ…

Related Posts

ಕದನೂರ್ ಶ್ರೀ ಭಗವತಿರ  ಚಪ್ಪೆಲೆ ಪುಟ್ಟ್‌ ನಮ್ಮೆ….

ಕದನೂರ್ ಶ್ರೀ ಭಗವತಿರ  ಚಪ್ಪೆಲೆ ಪುಟ್ಟ್‌ ನಮ್ಮೆ….

01/03/202501/03/2025nadubadenews@gmail.com
ಕೊಡವ ಕೌಟುಂಬಿಕ “ತೋಕ್ ನಮ್ಮೆ-2025″ಲಾಂಛನ ಬಿಡುಗಡೆ ಮಾಡಿದ ಎಲ್.ಎ.ಸಿ ಅಜ್ಜಿಕುಟ್ಟಿರ ಪೊನ್ನಣ್ಣ…

ಕೊಡವ ಕೌಟುಂಬಿಕ “ತೋಕ್ ನಮ್ಮೆ-2025″ಲಾಂಛನ ಬಿಡುಗಡೆ ಮಾಡಿದ ಎಲ್.ಎ.ಸಿ ಅಜ್ಜಿಕುಟ್ಟಿರ ಪೊನ್ನಣ್ಣ…

23/05/202523/05/2025nadubadenews@gmail.com
ಸೂರ್ಲಬ್ಬಿ ಶ್ರೀ ಕಾಳತಮ್ಮೆ, ಕೇತ್ರಪ್ಪಂಡ ನಮ್ಮೆ ನಾಳೆ ಮತ್ಯಾಂದ್, ಟಿಪ್ಪುನ ದೌತ್‌ನ ಬಾಳ್‌ ಆಟ್‌ ವಿಶೇಷ…

ಸೂರ್ಲಬ್ಬಿ ಶ್ರೀ ಕಾಳತಮ್ಮೆ, ಕೇತ್ರಪ್ಪಂಡ ನಮ್ಮೆ ನಾಳೆ ಮತ್ಯಾಂದ್, ಟಿಪ್ಪುನ ದೌತ್‌ನ ಬಾಳ್‌ ಆಟ್‌ ವಿಶೇಷ…

13/04/202513/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version