https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಡಿಕೇರಿಯಲ್ಲಿ ಜೂ.13 ರಂದು ಉದ್ಯೋಗ ಮೇಳ…

ಮಡಿಕೇರಿಯಲ್ಲಿ ಜೂ.13 ರಂದು ಉದ್ಯೋಗ ಮೇಳ…

News, Informatin , Enteetinement and Advertisement
11/06/202511/06/2025nadubadenews@gmail.comLeave a Comment on ಮಡಿಕೇರಿಯಲ್ಲಿ ಜೂ.13 ರಂದು ಉದ್ಯೋಗ ಮೇಳ…
Spread the love
ಮಡಿಕೇರಿಯಲ್ಲಿ ಜೂ.13 ರಂದು ಉದ್ಯೋಗ ಮೇಳ…

 ಮಡಿಕೇರಿ ಜೂ.11(Nadubade News): ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂನ್, 13 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿಯಲ್ಲಿ ಮಿನಿ ‘ಉದ್ಯೋಗಮೇಳ’ ನಡೆಯಲಿದೆ.

ಈ ಉದ್ಯೋಗ ಮೇಳದಲ್ಲಿ ಟೀಷರ್ ದಿ ಟೆಕ್ನಿಕಲ್ ಸರ್ವೀಸ್  ಕಲ್ಯಾಣಿ ಮೋಟಾರ್ಸ್ ಮಡಿಕೇರಿ, ಮುತ್ತೂಟ್ ಪೈನಾನ್ಸ್, ಮೈಸೂರು, ಅಪೋಲೋ ಫಾರ್ಮಸಿ, ಮೈಸೂರು, ತಾಜ್ ರೆಸಾಟ್ರ್ಸ್, ಮಡಿಕೇರಿ ಮತ್ತು ಕ್ಲಬ್ ಮಹೀಂದ್ರ ರೆಸಾರ್ಟ್ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಈ ಮೇಳದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ., ಐಟಿಐ, ಡಿಪ್ಲೋಮ, ಪದವಿ ಹಾಗೂ ಸ್ನಾತಕೋತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗದ ನೆರವು ಪಡೆಯಬಹುದಾಗಿದೆ.

ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಉದ್ಯೋಗಮೇಳಕ್ಕೆ  ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಬಿ. ಮಂಜುನಾಥ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಾಬ್ ಕೋ ಆರ್ಡಿನೇಟರ್- 8296020826 ನ್ನು ಸಂಪರ್ಕಿಸಬಹುದು.

Post navigation

ಬೆಂಗಳೂರ್‌ ಸಮಾಜ 7 ಏಕ್ರೆಕ್‌, ಒಟ್ಟು ಓರ್‌ ಕೋಟಿ, ಏಳ್‌ಲಕ್ಷತ ಪತ್ತಾಯಿರ ಮಾತ್ರ
ಬೂಕರ್‌ ವಿಜೇತೆ ದೀಪಾಭಾಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯೆ…

Related Posts

2026ರ ವಾರ್ಷಿಕ ದಿನ ದರ್ಶಿ, ಕೊಡವ ಮತ್ತು ಕನ್ನಡ ದ್ವಿಭಾಷೆಯಲ್ಲಿ

2026ರ ವಾರ್ಷಿಕ ದಿನ ದರ್ಶಿ, ಕೊಡವ ಮತ್ತು ಕನ್ನಡ ದ್ವಿಭಾಷೆಯಲ್ಲಿ

02/01/202602/01/2026nadubadenews@gmail.com
ಭಾರತ ಹಾಕಿ ವಿಶ್ವಕಪ್ ಗೆದ್ದು ಇಂದಿಗೆ 50 ವರ್ಷ. ತಂಡದಲ್ಲಿದ್ದರು ಕೊಡಗಿನ ಇಬ್ಬರು ಸಿಡಲಮರಿಗಳು :  ಚೆಪ್ಪುಡಿರ ಕಾರ್ಯಪ್ಪ

ಭಾರತ ಹಾಕಿ ವಿಶ್ವಕಪ್ ಗೆದ್ದು ಇಂದಿಗೆ 50 ವರ್ಷ. ತಂಡದಲ್ಲಿದ್ದರು ಕೊಡಗಿನ ಇಬ್ಬರು ಸಿಡಲಮರಿಗಳು :  ಚೆಪ್ಪುಡಿರ ಕಾರ್ಯಪ್ಪ

14/03/202514/03/2025nadubadenews@gmail.com
ಕೇಂದ್ರಸರ್ಕಾರದಸಿಬ್ಬಂದಿನೇಮಕಾತಿಆಯೋಗ  ಅರ್ಜಿಆಹ್ವಾನ

ಕೇಂದ್ರಸರ್ಕಾರದಸಿಬ್ಬಂದಿನೇಮಕಾತಿಆಯೋಗ  ಅರ್ಜಿಆಹ್ವಾನ

11/07/202511/07/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version