https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಬಿಳೂರಿನಲ್ಲಿ ಮನೆಯ ಮೇಲೆ ಬಿದ್ದ ಮರ, ಅದೃಷ್ಟ ವಶಾತ್‌  ತಪ್ಪಿದ ಜೀವ ಹಾನಿ

News, Informatin , Enteetinement and Advertisement
27/05/202527/05/2025nadubadenews@gmail.comLeave a Comment on ಬಿಳೂರಿನಲ್ಲಿ ಮನೆಯ ಮೇಲೆ ಬಿದ್ದ ಮರ, ಅದೃಷ್ಟ ವಶಾತ್‌  ತಪ್ಪಿದ ಜೀವ ಹಾನಿ
Spread the love

ಪೊನ್ನಂಪೇಟೆ, ಮೆ.27 : (nadubadenews): ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗಾಳಿ ಅನಿರೀಕ್ಷತ ಆಪತ್ತು ತಂದೊಡ್ಡುತಿದ್ದು, ಇಂದು ಪೊನ್ನಂಪೇಟೆ ತಾಲೂಕು, ಪೊನ್ನಪ್ಪ ಸಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳೂರು ಗ್ರಾಮದ  ಕೆ.ಸಿ. ಗಣಪತಿಯವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಷಃ ಮನೆ ಜಕಂಗೊಡಿದ್ದು, ಅದೃಷ್ಟವಶಾತ್‌ ಪ್ರಾಣಹಾನಿ ಸಂಭವಿಸಿಲ್ಲ.

            ಗಣಪತಿಯವರ ಹಲೀ ವಾಸದ ಮನೆ ಇದಾಗಿದ್ದು, ಎರಡು ದಿನದ ಹಿಂದೆ ಗಣಪತಿಯವರು ಪತ್ನಿ ಸಮೇತರಾಗಿ ತಮ್ಮ ಮಗಳ ಮನೆಗೆ ತೆರಳಿದ್ದರು. ಇಂದು  ಸಂಜೆಯ  ಹೊತ್ತಿಗೆ ಬೀಸಿದ ಭಾರೀ ಗಾಳಿಗೆ ತೆಂಗಿನ ಮರ ಮನೆಯ ಮದ್ಯಭಾಗಕ್ಕೆ ಬಿದ್ದಿದ್ದು ಲಕ್ಷಾಂತರ ಮೌಲ್ಯದ ಪೀಟೋಪಕರಣಗಳು ಸೇರಿದಂತೆ, ಮನೆಯ ಬಹುಪಾಲು ಭಾಗ ಹಾನಿಯಾಗಿದೆ.  ಒಂದುವೇಳೆ ಮಗಳ ಮನೆಗೆ ತೆರಳದೇ ಇದ್ದಿದ್ದರೆ ವಯೋವೃದ್ದರಿಬ್ಬರೂ ಮನೆಯಲ್ಲೇ ಇದ್ದಿದ್ದರೆ ಭಾರೀ ಅನಾಹುತವೇ ನಡೆದು ಹೋಗುತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ದಂದಾ ಅಧಿಕಾರಿಗಳು ಬೇಟಿ ನೀಡಿ ಮಹಜರು ನಡೆಸಿದ್ದಾರೆ.

Post navigation

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ…
ಮುಂಗಾರಿನಲ್ಲಿ ವಿಪತ್ತು ನಿರ್ವಹಣೆ ಸಮರ್ಥವಾಗಿ ನಿಭಾಯಿಸಲು ಉಸ್ತುವಾರಿ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್ ಸೂಚನೆ…

Related Posts

ಹಿರಿಯ ಬಹುಭಾಷಾ ಸಾಹಿತಿ ನಾಗೇಶ್‌ ಕಾಲೂರ್ ಅವರಿಗೆ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ, ಪ್ರಥಮ ಪ್ರಶಸ್ತಿ.

ಹಿರಿಯ ಬಹುಭಾಷಾ ಸಾಹಿತಿ ನಾಗೇಶ್‌ ಕಾಲೂರ್ ಅವರಿಗೆ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ, ಪ್ರಥಮ ಪ್ರಶಸ್ತಿ.

03/03/202503/03/2025nadubadenews@gmail.com
ಶಾಸಕ ಪೊನ್ನಣ್ಣ ಅಯಿಂಗಳ ಕಂಡಿತ್‌ ತಕ್ಕ್‌ಬಾಕ್‌ ಮಾಡ್‌ನ ಅಖಿಲ ಕೊಡವ ಸಮಾಜ ಕೂಟ್‌ಕಾರ…

ಶಾಸಕ ಪೊನ್ನಣ್ಣ ಅಯಿಂಗಳ ಕಂಡಿತ್‌ ತಕ್ಕ್‌ಬಾಕ್‌ ಮಾಡ್‌ನ ಅಖಿಲ ಕೊಡವ ಸಮಾಜ ಕೂಟ್‌ಕಾರ…

14/02/202514/02/2025nadubadenews@gmail.com
ಬೆಂಗಳೂರ್‌ ಸಮಾಜ ಪೈಪೋಟಿ ಕಳಕ್‌ ಮೂಂದನೇ ಕೂಟ್‌

ಬೆಂಗಳೂರ್‌ ಸಮಾಜ ಪೈಪೋಟಿ ಕಳಕ್‌ ಮೂಂದನೇ ಕೂಟ್‌

07/07/202507/07/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version