https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಬಿಜೆಪಿ ಸೋಮವಾರಪೇಟೆ ಯುವ ಮಂಡಲದಿಂದ ವಿವೇಕ ನಡಿಗೆ.

ಬಿಜೆಪಿ ಸೋಮವಾರಪೇಟೆ ಯುವ ಮಂಡಲದಿಂದ ವಿವೇಕ ನಡಿಗೆ.

Uncategorized
12/01/202512/01/2025nadubadenews@gmail.comLeave a Comment on ಬಿಜೆಪಿ ಸೋಮವಾರಪೇಟೆ ಯುವ ಮಂಡಲದಿಂದ ವಿವೇಕ ನಡಿಗೆ.
Spread the love
ಬಿಜೆಪಿ ಸೋಮವಾರಪೇಟೆ ಯುವ ಮಂಡಲದಿಂದ ವಿವೇಕ ನಡಿಗೆ.

ಸೋಮವಾರಪೇಟೆ,ಜ.12: ವಿವೇಕಾನಂದ ಜಯಂತಿ ಅಂಗವಾಗಿ ಇಂದು ಬೆಳಿಗ್ಗೆ 7:30ಕ್ಕೆ ಸೋಮವಾರಪೇಟೆಯ, ವಿವೇಕಾನಂದ ವೃತ್ತದಲ್ಲಿ, ಸ್ವಾಮಿ ವಿವೇಕಾನಂದರಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಸೋಮವಾರಪೇಟೆ ಮಂಡಲ ಯುವ ಮೋರ್ಚಾದ ವತಿಯಿಂದ ವಿವೇಕನಡಿಗೆಯನ್ನು ಆರಂಭಿಸಲಾಯಿತು.

ಕಾರ್ಯಕ್ರಮದಲ್ಲಿ, ಯುಮಾರ್ಚಾ ಜಿಲ್ಲಾಧ್ಯಕ್ಷರಾದ ಮಹೇಶ್ ತಿಮ್ಮಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಮೇದಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಮನು ಕುಮಾರ್, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಮೋಹಿತ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದರ್ಶನ್, ಎಸ್. ಸಿ. ಮೋರ್ಚಾ ಅಧ್ಯಕ್ಷರಾದ ಜಗ್ಗ ಹಾಗೂ ಪ್ರಧಾನ ಕಾರ್ಯದರ್ಶಿಯಾದ, ಪ್ರವೀಣ್ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸೈನಿಕ ತರಬೇತಿ ಸಂಸ್ಥೆ ಸಂಸ್ಥಾಪಕರಾದ ಚಂದ್ರಕುಮಾರ್ ಅವರು ಪಾಲ್ಗೊಂಡು ವಿವೇಕನಡಿಗೆಯನ್ನು ಯಶಸ್ವಿಯಾಗಿ ಸೋಮವಾರಪೇಟೆಯಲ್ಲಿ ನಡೆಸಲಾಯಿತು.

Post navigation

ಸಿಎನ್‌ಸಿ ನಾಚಪ್ಪ ಅವರನ್ನ ಬಂಧಿಸಿದರೆ ಪ್ರತಿಭಟನೆ: ಕೊಡವಾಮೆರ ಕೊಂಡಾಟ
ಒಕ್ಕಡ ಒಕ್ಕಟ್ಟ್‌, ತಕ್ಕಾಮೆರ ತಾಕತ್ತ್‌ರ ಅಡಿಲ್‌ ಬೊಳಿ ಕಂಡ ಅಖಿಲ ಕೊಡವ ಸಮಾಜ ವೆಬ್‌ಸೈಟ್…‌

Related Posts

ಮಲ್ಲಳ್ಳಿ ಪಾಲ್ಸ್‌ ರೋಪ್‌ ವೇ, ಸರ್ಕಾರದ ನಡೆ ಖಂಡನೀಯ: ಬಗ್ಗನ ಅನಿಲ್‌

ಮಲ್ಲಳ್ಳಿ ಪಾಲ್ಸ್‌ ರೋಪ್‌ ವೇ, ಸರ್ಕಾರದ ನಡೆ ಖಂಡನೀಯ: ಬಗ್ಗನ ಅನಿಲ್‌

08/01/202508/01/2025nadubadenews@gmail.com
ನದಿ ನೀರು ಮಲೀನಗೊಳಿಸುತಿದ್ದ ಅಸ್ಸಾಂ ಕಾರ್ಮಿಕರು, ದಂಡ ಜಡಿದ ಕಕ್ಕಬ್ಬೆ ಪಂಚಾಯತಿ. ಪರಿಸರ ಪ್ರೇಮಿಗಳ ಮೆಚ್ಚುಗೆ.

ನದಿ ನೀರು ಮಲೀನಗೊಳಿಸುತಿದ್ದ ಅಸ್ಸಾಂ ಕಾರ್ಮಿಕರು, ದಂಡ ಜಡಿದ ಕಕ್ಕಬ್ಬೆ ಪಂಚಾಯತಿ. ಪರಿಸರ ಪ್ರೇಮಿಗಳ ಮೆಚ್ಚುಗೆ.

08/01/202508/01/2025nadubadenews@gmail.com
ಕೊಡವ ದಂಪತಿಯಕ್‌ ಮೂಂದನೇ ಕುಂಞಿಯಾನಕ 50000, ನಾಲಾಂಗ್‌  ಓರ್‌ ಲಕ್ಷ ಇನಾಂ – ಟಿ. ಶೆಟ್ಟಿಗೇರಿ ಕೊಡವ ಸಮಾಜ ಘೋಷಣೆ

ಕೊಡವ ದಂಪತಿಯಕ್‌ ಮೂಂದನೇ ಕುಂಞಿಯಾನಕ 50000, ನಾಲಾಂಗ್‌  ಓರ್‌ ಲಕ್ಷ ಇನಾಂ – ಟಿ. ಶೆಟ್ಟಿಗೇರಿ ಕೊಡವ ಸಮಾಜ ಘೋಷಣೆ

28/10/202428/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version