ದೆಹಲಿ;ಜು.15;(nadubadenews): ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿರುವ ಕಾರಣ ಜಿಲ್ಲೆಯ ಅನೇಕ ಸುಕ್ಷ್ಮ ಪ್ರದೇಶಗಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಕೆಲವೆಡೆ ಜನ ವಸತಿ ಹಾನಿˌ ತಡೆಗೋಡೆ ಕುಸಿತˌ ಭೂಕುಸಿತˌ ರಸ್ತೆ ಕುಸಿತˌ ಜಲಾವೃತ ಹಾಗೂ ಬೆಳೆಹಾನಿಗಳಂತಹ ನಷ್ಟ ಹೆಚ್ಚಾಗುತ್ತದೆ. ಅದಕ್ಕಾಗಿ ಈ ಭಾಗದಲ್ಲಿ ಎನ್.ಡಿ.ಆರ್.ಎಫ್ ನಿಧಿ ಹೆಚ್ಚು ಬಳಕೆಯಾಗುತ್ತದೆ. ನೈಸರ್ಗಿಕ ಪ್ರಕೋಪಕ್ಕೆ ಈಡಾಗುವ ಈ ಪ್ರದೇಶಕ್ಕೆ ಎನ್.ಡಿ.ಆರ್.ಎಫ್ ನಿಧಿಯಲ್ಲಿ ವಿಶೇಷ ಅನುಧಾನ ಮಂಜೂರು ಮಾಡಬೇಕು,