https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಪ್ರೌಢಶಾಲಾ ಸಹ ಶಿಕ್ಷಕರ  ತಾತ್ಕಾಲಿಕ ಜೇಷ್ಠತಾಪಟ್ಟಿ ಪ್ರಕಟ,  ಆಕ್ಷೇಪಣೆ ಸಲ್ಲಿಸಲು ಮೇ08ರೊಳಗೆ ಅವಕಾಶ…

News, Informatin , Enteetinement and Advertisement
05/05/202505/05/2025nadubadenews@gmail.comLeave a Comment on ಪ್ರೌಢಶಾಲಾ ಸಹ ಶಿಕ್ಷಕರ  ತಾತ್ಕಾಲಿಕ ಜೇಷ್ಠತಾಪಟ್ಟಿ ಪ್ರಕಟ,  ಆಕ್ಷೇಪಣೆ ಸಲ್ಲಿಸಲು ಮೇ08ರೊಳಗೆ ಅವಕಾಶ…
Spread the love

ಮಡಿಕೇರಿ ಮೇ.05(ನಡುಬಾಡೆ ನ್ಯೂಸ್):-  ಮಡಿಕೇರಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ  ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ರವರ ರಾಜ್ಯ ಮಟ್ಟದ ಒಂದೇ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು  ಆಯುಕ್ತರ ಕಚೇರಿ ಬೆಂಗಳೂರು ಕಚೇರಿ ಅಧಿಸೂಚನೆ ಸಂಖ್ಯೆ:ಸಿ4(2) ಪ್ರೌ ಶಾ.ಶಿ ಉ ಬಡ್ತಿ 02/202-21 ದಿ :25/04/2025 ಮತ್ತು ಮಾನ್ಯ ಉಪನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ, ಇವರ ಪತ್ರದನ್ವಯ https://www.schooleducation.karnataka.gov.in ಇದರಲ್ಲಿ ಈಗಾಗಲೇ (ಏಪ್ರಿಲ್, 25 ರಂದು) ಪ್ರಕಟಿಸಲಾಗಿದೆ.

    ಈ ಮಾಹಿತಿಯನ್ನು ಸೇವಾ ವಿವರದೊಂದಿಗೆ  ಪರಿಶೀಲಿಸಿಕೊಂಡು ಸರಿ ಇದೆ/ ಇಲ್ಲ ಎಂಬುದನ್ನು ಪರಿಶೀಲಿಸಿ ಸರಿ ಇಲ್ಲದೆ ಇದ್ದಲ್ಲಿ ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಲಗತ್ತಿಸಿರುವ ಆಕ್ಷೇಪಣಾ ನಮೂನೆಯಂತೆ ವಿವರವನ್ನು ಶಾಲಾ ಮುಖ್ಯ ಶಿಕ್ಷಕರಿಂದ ದೃಡೀಕರಿಸಿ, ಸಲ್ಲಿಸುವುದು. ಅಧಿಸೂಚನಾ ವೇಳಾಪಟ್ಟಿಯಂತೆ ಪೂರಕ ದಾಖಲೆಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಕ್ಷೇಪಣೆಯನ್ನು ಮೇ, 08 ರೊಳಗೆ ಸಲ್ಲಿಸುವಂತೆ ಮಡಿಕೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.

Post navigation

 ಮೇ 07ರಂದು  ಸುಂಟಿಕೊಪ್ಪದಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ…
ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಸಂಘಟಿತ ಪ್ರಯತ್ನ ಅಗತ್ಯ, ಜನರೆಡೆಗೆ ಕನ್ನಡದ ಅಸ್ಮಿತೆಯನ್ನು ಪಸರಿಸಬೇಕಿದೆ :ಟಿ.ಜಿ.ಪ್ರೇಮಕುಮಾರ್…

Related Posts

ಶಾಸಕ ಪೊನ್ನಣ್ಣ ಅಯಿಂಗಳ ಕಂಡಿತ್‌ ತಕ್ಕ್‌ಬಾಕ್‌ ಮಾಡ್‌ನ ಅಖಿಲ ಕೊಡವ ಸಮಾಜ ಕೂಟ್‌ಕಾರ…

ಶಾಸಕ ಪೊನ್ನಣ್ಣ ಅಯಿಂಗಳ ಕಂಡಿತ್‌ ತಕ್ಕ್‌ಬಾಕ್‌ ಮಾಡ್‌ನ ಅಖಿಲ ಕೊಡವ ಸಮಾಜ ಕೂಟ್‌ಕಾರ…

14/02/202514/02/2025nadubadenews@gmail.com

ವಿದ್ಯುತ್  ಸಹಾಯವಾಣಿ ಕೇಂದ್ರ ಆರಂಭ…

24/05/202524/05/2025nadubadenews@gmail.com
ಕೊಡವ ಸಾಹಿತ್ಯ ಅಕಾಡೆಮಿ, ಕವಿಘೋಷ್ಟಿಗೆ ಕವನಗಳ ಆಹ್ವಾನ

ಕೊಡವ ಸಾಹಿತ್ಯ ಅಕಾಡೆಮಿ, ಕವಿಘೋಷ್ಟಿಗೆ ಕವನಗಳ ಆಹ್ವಾನ

12/07/202512/07/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version