https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಪ್ರತೀ ಬೂಧವಾರ ಕೊಡಗು ವೈದ್ಯಕೀಯ ಆಸ್ಪತ್ರೆಯಲ್ಲಿ  ನೆಫ್ರೋಲಜಿ ತಜ್ಞ ವೈದ್ಯರು ಲಭ್ಯ

ಪ್ರತೀ ಬೂಧವಾರ ಕೊಡಗು ವೈದ್ಯಕೀಯ ಆಸ್ಪತ್ರೆಯಲ್ಲಿ  ನೆಫ್ರೋಲಜಿ ತಜ್ಞ ವೈದ್ಯರು ಲಭ್ಯ

News, Informatin , Enteetinement and Advertisement
19/06/202519/06/2025nadubadenews@gmail.comLeave a Comment on ಪ್ರತೀ ಬೂಧವಾರ ಕೊಡಗು ವೈದ್ಯಕೀಯ ಆಸ್ಪತ್ರೆಯಲ್ಲಿ  ನೆಫ್ರೋಲಜಿ ತಜ್ಞ ವೈದ್ಯರು ಲಭ್ಯ
Spread the love
ಪ್ರತೀ ಬೂಧವಾರ ಕೊಡಗು ವೈದ್ಯಕೀಯ ಆಸ್ಪತ್ರೆಯಲ್ಲಿ  ನೆಫ್ರೋಲಜಿ ತಜ್ಞ ವೈದ್ಯರು ಲಭ್ಯ

ಮಡಿಕೇರಿ, ಜೂ.19, (nadubadenews):  ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯಲ್ಲಿ ಡಾ. ಎಂ.ಎನ್‌. ಆತೀಶ್‌ (ಡಿ.ಎಂ. ನೆಫ್ರೋಲಜಿ) ಸೂಪರ್‌ ಸ್ಪೆಷಾಲಿಟಿ ತಜ್ಞವೈದ್ಯರನ್ನು ನೇಮಿಸಲಾಗಿದ್ದು, ಪ್ರತಿ ವಾರದ ಬುಧವಾರ ನೆಫ್ರೋಲಜಿ ಕ್ಲೀನಿಕ್‌ ಅನ್ನು ಆಸ್ಪತ್ರೆಯಲ್ಲಿ ಪ್ರಾರಂಬಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಮೂತ್ರಪಿಂಡ ಸಂಬಂದಿತ ಸಮಸ್ಯೆ ಇರುವವರು, ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿರುವವರು ಹಾಗೂ ನೆಫ್ರೋಲಜಿಗೆ ಸಂಬಂದಿತ ಯಾವುದೇ ಸಮಸ್ಯೆಗಳಿದಲ್ಲಿ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಸದರಿ ದಿನದಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋದಕ ಆಸ್ಪತ್ರೆಗೆ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳುವಂತೆ ವೈದ್ಯಕಿಯ ಕಾಲೇಜು ಪ್ರಕಟಣೆ ತಿಳಿಸಿದೆ.

Post navigation

ನಾಪತ್ತೆಯಾದ ಮಾಜಿ ಸೈನಿಕ ಇನ್ನೂ ಸಿಗದ ಸುಳಿವು
ಕೊಡಗಿನಲ್ಲಿ ಎಂವಿಎಸ್ ಕುಡಿಯುವ ನೀರಿನ ಸಮಸ್ಯೆ ನೀಗಿಸಲು, ಸಂಸದ ಯಧುವೀರ್‌ ಮನವಿ

Related Posts

ಕೇಂದ್ರಸರ್ಕಾರದಸಿಬ್ಬಂದಿನೇಮಕಾತಿಆಯೋಗ  ಅರ್ಜಿಆಹ್ವಾನ

ಕೇಂದ್ರಸರ್ಕಾರದಸಿಬ್ಬಂದಿನೇಮಕಾತಿಆಯೋಗ  ಅರ್ಜಿಆಹ್ವಾನ

11/07/202511/07/2025nadubadenews@gmail.com
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

28/03/202528/03/2025nadubadenews@gmail.com
   ಗ್ರಾಮವಾರು ಪಡಿತರ ಚೀಟಿ  ಪಟ್ಟಿ ಬಿಡುಗಡೆಯಾಗಿದ್ದು, ಆನ್‌ಲೈನ್‌ ಚೆಕ್‌ ಮಾಡಬಹುದು

   ಗ್ರಾಮವಾರು ಪಡಿತರ ಚೀಟಿ  ಪಟ್ಟಿ ಬಿಡುಗಡೆಯಾಗಿದ್ದು, ಆನ್‌ಲೈನ್‌ ಚೆಕ್‌ ಮಾಡಬಹುದು

20/06/202520/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version