ನಾಡಿನ ಸಮಸ್ತ ಜನತೆಗೆ, ದೀಪಾವಳಿಯ ಶುಭಾಷಯ ಕೋರಿದವರು… nadubadenews@gmail.com 2 years ago Spread the love ದೀಪದಿಂದ ದೀಪವ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು…, ಮನಸ್ಸಿನಿಂದ ಮನಸನ್ನು ಬೆಳಗಬೇಕು ಮಾನವ, ಮೇಲು ಕೀಳು ಭೇದ ನಿಲ್ಲಲು…., ಭೇದವಿಲ್ಲ ಬೆಂಕಿಗೆ, ದ್ವೇಷವಿಲ್ಲ ಬೆಳಕಿಗೆ…... – ಹಂಸಲೇಖ