Site icon nadubadenews.com

ನವೆಂಬರ್‌ 08 ರಂದು,  ಭಾಗಮಂಡಲ ವಿಷ್ಣುಮೂರ್ತಿ  ಕೋಲ…

ನವೆಂಬರ್‌ 08 ರಂದು,  ಭಾಗಮಂಡಲ ವಿಷ್ಣುಮೂರ್ತಿ  ಕೋಲ…
Spread the love
ನವೆಂಬರ್‌ 08 ರಂದು,  ಭಾಗಮಂಡಲ ವಿಷ್ಣುಮೂರ್ತಿ  ಕೋಲ…

           ಮಡಿಕೇರಿ ನ.04:- ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯಾಪ್ತಿಯಲ್ಲಿ, ಪ್ರತೀ ವರ್ಷ ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವ ‘ವಿಷ್ಣುಮೂರ್ತಿ ಕೋಲ’(ಚಾಮುಂಡಿ ಉತ್ಸವ)ವು ನವೆಂಬರ್, 08 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಸಾರ್ವಜನಿಕ ಭಕ್ತಾಧಿಗಳು ‘ವಿಷ್ಣುಮೂರ್ತಿ ಕೋಲ’ ಉತ್ವದಲ್ಲಿ  ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ,  ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ, ಆಡಳಿತಾಧಿಕಾರಿಗಳ ಪರವಾಗಿ , ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಕೋರಿದ್ದಾರೆ

Exit mobile version