https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ನಮ್ಮ ನಿರೀಕ್ಷೆಯಂತೆ ನಿರಾಶಾದಾಯಕ ಬಡ್ಜೆಟ್‌ : ಮನುಮುತ್ತಪ್ಪ

ನಮ್ಮ ನಿರೀಕ್ಷೆಯಂತೆ ನಿರಾಶಾದಾಯಕ ಬಡ್ಜೆಟ್‌ : ಮನುಮುತ್ತಪ್ಪ

News, Informatin , Enteetinement and Advertisement
06/03/202606/03/2026nadubadenews@gmail.comLeave a Comment on ನಮ್ಮ ನಿರೀಕ್ಷೆಯಂತೆ ನಿರಾಶಾದಾಯಕ ಬಡ್ಜೆಟ್‌ : ಮನುಮುತ್ತಪ್ಪ
Spread the love
ನಮ್ಮ ನಿರೀಕ್ಷೆಯಂತೆ ನಿರಾಶಾದಾಯಕ ಬಡ್ಜೆಟ್‌ : ಮನುಮುತ್ತಪ್ಪ

ರಾಜ್ಯ ಸರ್ಕಾರ ಮಂಡಿಸಿರುವ ಆಯವ್ಯಯವು ನಾವಂದುಕೊಂಡಂತೆ ಠೊಳ್ಳಾಗಿದೆ ಎಂದು ಬಿಜೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅಸಮಧಾನ ಹೊರಹಾಕಿದ್ದಾರೆ. ನಡುಬಾಡೆನ್ಯೂಸ್‌ನೊಂದಿಗೆ ಮಾತನಾಡಿದ ಅವರು,  ಕೊಡಗು ಜಿಲ್ಲೆ ಪ್ರಕೃತಿ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿನ ನೈಸರ್ಗಿಕ ಅವಲಂಬನೆಗೆ ಪೂರಕ ಬಡ್ಜೆಟ್‌ ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ಸರ್ಕಾರ ಕೊಡಿಗೆ ಮೋಸ ಮಾಡಿದೆ. ಕೊಡವ ಅಭಿವೃದ್ದಿ ನಿಗಮ ಸ್ವಾಗತಾರ್ಹವೇ ಆದರೂ, ಇದಕ್ಕೆ ಪೂರಕ ಅನುದಾನ ಮತ್ತಿತರ ಯೋಜನೆಯ ಸ್ಟಷ್ಟತೆ ಇಲ್ಲ. ವಿರಾಜಪೇಟೆಗೆ ಕ್ರೀಡಾ ವಸತಿ ನಿಲಯ ಸ್ವಾಗತಾರ್ಹವೇ. ಆದರೆ, ಕೊಡಗಿಗೆ ಹಿಂದಿನ ಸರ್ಕಾರಗಳು ನೀಡುತಿದ್ದ ವಿಶೇಷ ಪ್ಯಾಕೇಜ್‌ ಇಲ್ಲದಿರುವುದು, ಸರ್ಕಾರದಲ್ಲಿ ಅನುದಾನವೇ ಇಲ್ಲ ಎನ್ನುವುದನ್ನು ಧೃಡಪಡಿಸುತ್ತದೆ. ಒಟ್ಟಿನಲ್ಲಿ ನಾವು ನಿರೀಕ್ಷಸಿದಂತೆ ನಿರಾಸದಾಯಕ ಬಡ್ಜೆಟ್ ಎಂದು ಟೀಕಿಸಿದ್ದಾರೆ.

Post navigation

ಕೊಡಗು ಪೊಲೀಸರಿಗೆ ಸಾರ್ವಜನಿಕ ಸಲಾಂ…
ಕೊಡವ ಪ್ರಾಧಿಕಾರ ಸಮರ್ಪಕ ಯೋಜನೆಯೊಂದಿಗೆ ಶೀಘ್ರ ಅನುಷ್ಠಾನಕ್ಕೆ : ಅಜ್ಜಿಕುಟ್ಟಿರ ಪೊನ್ನಣ್ಣ

Related Posts

ಯಶಸ್ವಿ ಎರಡು ವರ್ಷ ಪೂರೈಸಿದ ಸರ್ಕಾರ ಮತ್ತು ಶಾಸಕರಿಗೆ ಶುಭಾಷಯಗಳು

ಯಶಸ್ವಿ ಎರಡು ವರ್ಷ ಪೂರೈಸಿದ ಸರ್ಕಾರ ಮತ್ತು ಶಾಸಕರಿಗೆ ಶುಭಾಷಯಗಳು

16/05/202516/05/2025nadubadenews@gmail.com
ಬೆಂಗಳೂರ್‌ ಸಮಾಜಕ್‌ 7ಏಕ್ರೆ ನೇಡಿತಂದ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಕ್‌ ನಲ್ಲಾಮೆ

ಬೆಂಗಳೂರ್‌ ಸಮಾಜಕ್‌ 7ಏಕ್ರೆ ನೇಡಿತಂದ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಕ್‌ ನಲ್ಲಾಮೆ

19/06/202519/06/2025nadubadenews@gmail.com

ಸೇನಾ ನೇಮಕಾತಿ ಅರಿವು ಕಾರ್ಯಾಗಾರ ಮೇ 10ರಂದು ತಾಳತ್ತಮನೆಯಲ್ಲಿ …

05/05/202505/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us