https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ತರಕಾರಿ ಗೋಡೌನ್‌ ಆಗಿರುವ ಶನಿವಾರಸಂತೆ ಬಸ್‌ಸ್ಟಾಪ್

News, Informatin , Enteetinement and Advertisement
31/05/202531/05/2025nadubadenews@gmail.comLeave a Comment on ತರಕಾರಿ ಗೋಡೌನ್‌ ಆಗಿರುವ ಶನಿವಾರಸಂತೆ ಬಸ್‌ಸ್ಟಾಪ್
Spread the love

ಶನಿವಾರಸಂತೆ, ಮೇ.31: ಇಲ್ಲಿನ  ಗ್ರಾಮಪಂಚಾಯಿತಿ ಮುಂಬಾಗದಲ್ಲಿ ಇರುವ ಪ್ರಯಾಣಿಕರ ತಂಗುದಾಣದ  ಪಕ್ಕದಲ್ಲಿನ  ತರಕಾರಿ ಅಂಗಡಿಯವರು ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಗೋಡೌನ್ ರೀತಿಯಲ್ಲಿ ಬಳಸುತಿದ್ದು,   ಗಾಳಿ ಮಳೆಗೆ ಪ್ರಯಾಣಿಕರು, ವಿದ್ಯಾರ್ಥಿಗಳು ತಂಗುದಾಣದೊಳಗೆ ನಿಲ್ಲಲಾಗದೆ  ತೀವ್ರ ಕಷ್ಟ ಅನುಭವಿಸುತಿದ್ದಾರೆ.

          ಸಂಬಂದಿಸಿದ ಗ್ರಾಮ ಪಂಚಾಯತಿ ಕಂಡು ಕಾಣದಂತಿರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Post navigation

ಕಡಂಗದಲ್ಲಿ ಟ್ರಾಫಿಕ್‌ ಕಿರಿ ಕಿರಿ, ಬೋರ್ಡಿಗಿಲ್ಲ ಕಿಮ್ಮತ್ತು..
ಓಡಿಯಂಡ ರೋಹಿಣಿ ದೇಚಮ್ಮಂಗ್‌ ನಲ್ಲಾಮೆ

Related Posts

ಹಿರಿಯ ಬಹುಭಾಷಾ ಸಾಹಿತಿ ನಾಗೇಶ್‌ ಕಾಲೂರ್ ಅವರಿಗೆ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ, ಪ್ರಥಮ ಪ್ರಶಸ್ತಿ.

ಹಿರಿಯ ಬಹುಭಾಷಾ ಸಾಹಿತಿ ನಾಗೇಶ್‌ ಕಾಲೂರ್ ಅವರಿಗೆ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ, ಪ್ರಥಮ ಪ್ರಶಸ್ತಿ.

03/03/202503/03/2025nadubadenews@gmail.com
ಅಪ್ರಾಪ್ತರಿಗೆ ಚಾಲನೆಗೆ ವಾಹನ ನೀಡದಿರಿ: ಕೊಡಗು  ಎಸ್ಪಿ ಸೂಚನೆ

ಅಪ್ರಾಪ್ತರಿಗೆ ಚಾಲನೆಗೆ ವಾಹನ ನೀಡದಿರಿ: ಕೊಡಗು ಎಸ್ಪಿ ಸೂಚನೆ

16/03/202516/03/2025nadubadenews@gmail.com
ಉಲಗ ದಾಖಲೆಕ್‌ ಮುದ್ದಂಡ ಹಾಕಿ ನಮ್ಮೆ: 376ಒಕ್ಕ ದಾಖಲ್‌, ನಾಳೆ ಆಖೀರಿ ನಾಳ್‌

ಉಲಗ ದಾಖಲೆಕ್‌ ಮುದ್ದಂಡ ಹಾಕಿ ನಮ್ಮೆ: 376ಒಕ್ಕ ದಾಖಲ್‌, ನಾಳೆ ಆಖೀರಿ ನಾಳ್‌

17/03/202517/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version