https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಶಾಸಕ ಡಾ. ಮಂಥರ್‌ ಗೌಡ ಭೂಮಿ ಪೂಜೆ

ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಶಾಸಕ ಡಾ. ಮಂಥರ್‌ ಗೌಡ ಭೂಮಿ ಪೂಜೆ

News, Informatin , Enteetinement and Advertisement
18/06/202518/06/2025nadubadenews@gmail.comLeave a Comment on ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಶಾಸಕ ಡಾ. ಮಂಥರ್‌ ಗೌಡ ಭೂಮಿ ಪೂಜೆ
Spread the love
ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಶಾಸಕ ಡಾ. ಮಂಥರ್‌ ಗೌಡ ಭೂಮಿ ಪೂಜೆ

ಕೊಡ್ಲಿಪೇಟೆ, ಜೂ.18: (nadubadenews) ಕೊಡ್ಲಿಪೇಟೆಯಲ್ಲಿ ನೂತನವಾಗಿ ನಿರ್ಮಾಣವಾಗುವ ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ ಅವರು ಭೂಮಿ ಪೂಜೆ ನೆರವೇರಿಸಿದರು. ಸುಮಾರು ಏಳು ಕೋಟಿ ವೆಚ್ಚದ ಕಟ್ಟಡ ನಿರ್ಮಾಣವಾಗಲಿದ್ದು, ನಿಗಧಿತ ಸಮಯದಲ್ಲಿ, ಯೋಜನೆಯನ್ನು ಪೂರ್ಣಗೊಳಿಸಲು ಶಾಸಕರು ಸಂಬಂಧಿಸಿದವರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾಜೀ ತಾಲೂಕು ಪಂಚಾಯತಿ ಅಧ್ಯಕ್ಷ ಲೋಕೇಶ್ ಕುಮಾರ್, ಕೆಡಿಪಿ ಸದಸ್ಯರು ಔರಂಗ್ ವೇದ ಕುಮಾರವರು, ಅಧಿಕಾರಿಗಳು, ಹಾಗೂ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ನಿಶಾರ್ ಅಚುಪ್ಪ ಮತ್ತು ಕಾಂಗ್ರೆಸ್ ಮುಖಂಡರು, ಸಾರ್ವಜನಿಕರು ಹಾಜರಿದ್ದರು.

Post navigation

 ದೇಶಕ್ಕೆಸೇವೆ, ಮತ್ತು ಬದ್ದತೆಗೆ ಸಮರ್ಪಿತವಾದ  ಮೇಜರ್‌ ಜನರಲ್ ಚೆಪ್ಪುಡೀರಜಯ್ಅಪ್ಪಚ್ಚು
ಪೇಟೆ ಸಮಾಜ ಬಾಡೆಲ್‌ 23ಕ್‌ ಬಣ್ಣೆ ಕಣ್ಣ್‌ ಪರೀಕ್ಷೆ

Related Posts

ಬೆಂಗಳೂರ್‌ ಸಮಾಜಕ್‌ ಏಳೇಕ್ರೆಕ್‌ ನೈಚೈಂಗಕ್‌ ನಲ್ಲಾಮೆ…

ಬೆಂಗಳೂರ್‌ ಸಮಾಜಕ್‌ ಏಳೇಕ್ರೆಕ್‌ ನೈಚೈಂಗಕ್‌ ನಲ್ಲಾಮೆ…

17/06/202517/06/2025nadubadenews@gmail.com
ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…

ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…

11/02/202511/02/2025nadubadenews@gmail.com
ಕೊಡವಾಮೆರ ತಗ್‌ರ್ದಿ ಎಂಗಡ ಪೊಮ್ಮಕ್ಕ

ಕೊಡವಾಮೆರ ತಗ್‌ರ್ದಿ ಎಂಗಡ ಪೊಮ್ಮಕ್ಕ

22/04/202522/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version