https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
   ಗ್ರಾಮವಾರು ಪಡಿತರ ಚೀಟಿ  ಪಟ್ಟಿ ಬಿಡುಗಡೆಯಾಗಿದ್ದು, ಆನ್‌ಲೈನ್‌ ಚೆಕ್‌ ಮಾಡಬಹುದು

   ಗ್ರಾಮವಾರು ಪಡಿತರ ಚೀಟಿ  ಪಟ್ಟಿ ಬಿಡುಗಡೆಯಾಗಿದ್ದು, ಆನ್‌ಲೈನ್‌ ಚೆಕ್‌ ಮಾಡಬಹುದು

News, Informatin , Enteetinement and Advertisement
20/06/202520/06/2025nadubadenews@gmail.comLeave a Comment on    ಗ್ರಾಮವಾರು ಪಡಿತರ ಚೀಟಿ  ಪಟ್ಟಿ ಬಿಡುಗಡೆಯಾಗಿದ್ದು, ಆನ್‌ಲೈನ್‌ ಚೆಕ್‌ ಮಾಡಬಹುದು
Spread the love
   ಗ್ರಾಮವಾರು ಪಡಿತರ ಚೀಟಿ  ಪಟ್ಟಿ ಬಿಡುಗಡೆಯಾಗಿದ್ದು, ಆನ್‌ಲೈನ್‌ ಚೆಕ್‌ ಮಾಡಬಹುದು

ಬೆಂಗಳೂರು, ಜೂ.20. (nawubadenews) : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಹೊಸ ಗ್ರಾಮಾವಾರು ಪಡಿತರ ಚೀಟಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಪರಿಶೀಲಿಸಬಹುದು.  

ಹತ್ತಿರದ ಗ್ರಾಮ ಪಂಚಾಯತ್‌ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗದೇ ಅಧಿಕೃತ ವೆಬ್‌ಸೈಟ್ ಮೂಲಕ ಪಟ್ಟಿಯನ್ನು ಪರಿಶಿಲನೆ ಮಾಡಬಹುದಾಗಿದ್ದು, ಹಾಗೆಯೇ ಡಿಬಿಟಿ ಸ್ಥಿತಿ ಹಾಗೂ ತಿದ್ದುಪಡಿ ಅರ್ಜಿಯ ಸ್ಥಿತಿಯನ್ನೂ ಹಂತ ಹಂತವಾಗಿ ಪರಿಶೀಲಿಸಬಹುದು. ಒಂದು ವೇಳೆ ಈ ವೆಬ್‌ಸೈಟ್ ಕಾರ್ಯನಿರ್ವಹಿಸದಿದ್ದರೆ ಹತ್ತಿರದ ಪಂಚಾಯತ್‌ ಕಚೇರಿಗೆ ಬೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. ಪಡಿತರ ಚೀಟಿ ಡೌನ್‌ಲೋಡ್‌ ಮಾಡುವ ವಿಧಾನ  Ahara Karnataka ವೆಬ್‌ ಪೋರ್ಟಲ್‌ಗೆ ಭೇಟಿ ನೀಡಿ  E-Services-E-Ration Card-Download Ration Card ಆಯ್ಕೆ ಮಾಡಿ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ  ಆಧಾರ್ ಜೋಡನೆ ಮಾಡಿದ ಮೊಬೈಲ್‌ಗೆ ಒಟಿಪಿ ಬಂದ ಮೇಲೆ ಪಿಡಿಎಫ್‌ನಲ್ಲಿ ಡೌನ್‌ಲೋಡ್‌ ಮಾಡಿ.

ಡಿಬಿಟಿ ಸ್ಥಿತಿ ಪರಿಶೀಲಿಸಲು Ahara Karnataka ವೆಬ್‌ಸೈಟ್‌ಗೆ ಹೋಗಿ  E-Status-DBT Status ಆಯ್ಕೆ ಮಾಡಿ  ನಿಮ್ಮ ವಿಭಾಗ ಅಂದರೆ ಯಾವ ಜಿಲ್ಲೆ ಎಂದು ಆಯ್ಕೆ ಮಾಡಿ  ಪಡಿತರ ಚೀಟಿ ಸಂಖ್ಯೆ ನಮೂದಿಸಿದ ಬಳಿಕ ವಿವರ ಲಭ್ಯವಾಗಲಿವೆ  DBT ಮೂಲಕ ಬಿಪಿಎಲ್‌ ಕುಟುಂಬಗಳಿಗೆ ನೀಡುವ ಯಾವುದೇ ಯೋಜನೆಯ ಹಣ ಈ ಮೂಲಕ ತಲುಪುತ್ತದೆ.

ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನ  ಅಧಿಕೃತ ವೇಬ್‌ಸೈಟ್‌ಗೆ ಭೇಟಿ ನೀಡಿ  New/Existing RC Request Status ಆಯ್ಕೆ ಮಾಡಿ  ನಿಮ್ಮೆ ಜಿಲ್ಲೆಯನ್ನು ಆಯ್ಕೆ ಮಾಡಿ  ಒಟಿಪಿ ಅಥವಾ No-OTP ಆಯ್ಕೆ ಮಾಡಿ  ಆರ್‌ಸಿ ಸಂಖ್ಯೆ ನಮೂದಿಸಿ ನಿಮ್ಮ ತಿದ್ದುಪಡಿ ಸ್ಥಿತಿಯನ್ನು ಪರಿಶೀಲಿಸಬಹುದು ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಇದನ್ನು ರೇಷನ್‌ ಪಡೆಯಲಷ್ಟೇ ಬಳಸುವುದಿಲ್ಲ. ಯಾವುದೇ ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಕೆಗೆ ಕಡ್ಡಾಯವಾಗಿ ಬೇಕಾಗುತ್ತದೆ.

ರಾಜ್ಯದಲ್ಲಿ ಹಿಂದಿನಿಂದಲೂ ಸಹ ಅರ್ಹರಲ್ಲದವರು ಸಹ ರೇಷನ್‌ ಕಾರ್ಡ್‌ ಹೊಂದಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆದರೆ, ಇದೀಗ ಎಚ್ಚೆತ್ತ ಸರ್ಕಾರ ಇದಕ್ಕೆ ಬ್ರೇಕ್‌ ಹಾಕುವ ಕೆಲಸ ಮಾಡುತ್ತಿದೆ. ಈ ಮೂಲಕ ಅರ್ಹರಿಗೆ ಅನುಕೂಲ ಮಾಡಿಕೊಡಲು ಹೊರಟಿದೆ.

Post navigation

ಕೊಡಗು ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ನಾಪಂಡ ರವಿಕಾಳಪ್ಪ ಅವರಿಗೆ ಅಭೀನಂದನೆಗಳು
ಕಾಲರ್ ಹಾಕಿದ ಕಾಡಾನೆ ಕಾಫಿ ಕಣದಲ್ಲಿ

Related Posts

ತರಕಾರಿ ಗೋಡೌನ್‌ ಆಗಿರುವ ಶನಿವಾರಸಂತೆ ಬಸ್‌ಸ್ಟಾಪ್

31/05/202531/05/2025nadubadenews@gmail.com
ಶಾಸಕ ಪೊನ್ನಣ್ಣ ಪ್ರಾಯೋಜಿತ  ಉಚಿತ ತರಬೇತಿಗೆ ಸಿವಿಲ್ ಸರ್ವಿಸ್ ಪರೀಕ್ಷಾರ್ಥಿಗಳ ಅರ್ಜಿ ಆಹ್ವಾನ…

ಶಾಸಕ ಪೊನ್ನಣ್ಣ ಪ್ರಾಯೋಜಿತ ಉಚಿತ ತರಬೇತಿಗೆ ಸಿವಿಲ್ ಸರ್ವಿಸ್ ಪರೀಕ್ಷಾರ್ಥಿಗಳ ಅರ್ಜಿ ಆಹ್ವಾನ…

12/05/202512/05/2025nadubadenews@gmail.com
ಏರ್‌ ರೈಫಲ್‌ ಶೂಟಿಂಗ್‌ಲ್‌ ಪೊನ್ನ್‌ ಗೆದ್ದ ಲೆ. ಅಜ್ಜಿನಂಡ ಐಶ್ವರ್ಯ ಮುಂದಾಳ್ತನತ ಕೂಟ್‌ಕಾರ

ಏರ್‌ ರೈಫಲ್‌ ಶೂಟಿಂಗ್‌ಲ್‌ ಪೊನ್ನ್‌ ಗೆದ್ದ ಲೆ. ಅಜ್ಜಿನಂಡ ಐಶ್ವರ್ಯ ಮುಂದಾಳ್ತನತ ಕೂಟ್‌ಕಾರ

22/04/202522/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version