https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಗೋಮಾಳದೊಂದಿಗೆ, ಕಸದ ಕೊಂಪೆಯಾದ ನಾಪೋಕ್ಲು ಸರ್ಕಾರಿ ಶಾಲಾ ಮೈದಾನ. ಕ್ರಮಕ್ಕೆ ಆಗ್ರಹ

ಗೋಮಾಳದೊಂದಿಗೆ, ಕಸದ ಕೊಂಪೆಯಾದ ನಾಪೋಕ್ಲು ಸರ್ಕಾರಿ ಶಾಲಾ ಮೈದಾನ. ಕ್ರಮಕ್ಕೆ ಆಗ್ರಹ

Uncategorized
23/10/202423/10/2024nadubadenews@gmail.comLeave a Comment on ಗೋಮಾಳದೊಂದಿಗೆ, ಕಸದ ಕೊಂಪೆಯಾದ ನಾಪೋಕ್ಲು ಸರ್ಕಾರಿ ಶಾಲಾ ಮೈದಾನ. ಕ್ರಮಕ್ಕೆ ಆಗ್ರಹ
Spread the love
ಗೋಮಾಳದೊಂದಿಗೆ, ಕಸದ ಕೊಂಪೆಯಾದ ನಾಪೋಕ್ಲು ಸರ್ಕಾರಿ ಶಾಲಾ ಮೈದಾನ. ಕ್ರಮಕ್ಕೆ ಆಗ್ರಹ

   Nadubadenews, ನಾಪೋಕ್ಲು, ಅ.23:            ಹಲವಾರು ಖ್ಯಾತ  ಕ್ರೋಡಾಪಟುಗಲನ್ನು ದೇಶಕ್ಕೇ ನೀಡಿದ ಖ್ಯಾತಿಯ, ನಾಪೋಕ್ಲು ಸರ್ಕಾರಿ ಪ್ರಾಥಮಿಕ ಶಾಲಾ ಕ್ರೀಡಾಂಗಣ ಇತ್ತೀಚೆಗೆ ಗೋಮಾಳದಂತಾಗುವ ಜೊತೆಗೆ ಅನೈತಿಕ ಕೊಂಪೆಯಾಗುತ್ತಿದೆ ಎಂದು, ಕ್ರೀಡಾ ತರಭೇತುದಾರ ವಿನೋದ್ ಕುಮಾರ್ (JCB) ಅವರು ಅಸಮಧಾನ ಹೊರ ಹಾಕಿದ್ದಾರೆ.

ಸಾಂದರ್ಭೀಕ ಚಿತ್ರ

ನಾಪೋಕ್ಲು ವ್ಯಾಪ್ತಿಯ, ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ, ಪ್ರತಿದಿನ ಹಲವಾರು ನಾಗರಿಕರು, ಶಾಲೆಯ ವಿದ್ಯಾರ್ಥಿಗಳು ಅಲ್ಲದೆ ಅಕ್ಕಪಕ್ಕದ ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ತರಬೇತಿ ಹಾಗೂ ವ್ಯಾಯಾಮ ಮಾಡುತ್ತಾರೆ.  ಕೊಡಗಿನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದಾದ  ಶಿವಾಜಿ ಸ್ಪೋರ್ಟ್ಸ್‌ಕ್ಲಬ್‌ನ ಸದಸ್ಯರು ಕೂಡ, ಹಾಕಿ ಅಭ್ಯಾಸವನ್ನು ಮಾಡುತ್ತಿರುತ್ತಾರೆ. ಸಾಕಷ್ಟು ಹೆಸರಾಂತ ಕ್ರೀಡಾಳುಗಳನ್ನು ತಯಾರಿಸಿದ ಕೀರ್ತಿಯೂ ಈ ಮೈದಾನಕ್ಕಿದೆ.

ಅದರೆ ಕೆಲವರು ಮೈದಾನದ ಮದ್ಯದಲ್ಲಿ ದನಕರುಗಳನ್ನು ಕಟ್ಟಿ ಮೇಯಲು ಬಿಡುತ್ತಿರುವುದರಿಂದ, ಮೈದಾನ ಸಂಪೂರ್ಣ ಸಗಣಿಯಿಂದ ಆವೃತವಾಗಿದ್ದು, ಆಟಗಾರರಿಗೆ ಅಭ್ಯಾಸ  ಮಾಡಲು ಕಷ್ಟವಾಗುತಿದೆ.  ಅಲ್ಲದೆ ಕೆಲವರು ಮದ್ಯ ಸೇವಿಸಿ ಕಾಲಿಯಾದ ಬಿಯರ್ ಬಾಟಲಿ ಮತ್ತು ಕಸವನ್ನು ಮೈದಾನದಲ್ಲೇ ಎಸೆಯುವ ಮೂಲಕ, ಪರಿಸರ ಮಾಲಿನ್ಯ ಮಾಡುತ್ತಿದ್ದು, ಸಂಬಂಧಿಸಿದ ಆಡಳಿತ ವರ್ಗ ಕ್ರಮ ತೆಗೆದುಕೊಳ್ಳುವ ಮೂಲಕ ನಾಪೋಕ್ಲು ವ್ಯಾಪ್ತಿಯ ಈ ಮೈದಾನ ವನ್ನು ಸಂರಕ್ಷಣೆ ಮಾಡಿ ಕ್ರೀಡಾ  ಚಟುವಟಿಕೆಗೆ ಆವಕಾಶ ಮಾಡಿಕೊಡ ಬೇಕೆಂದು, ವಿನೋದ್ ಕುಮಾರ್ (JCB)ಅವರು ಆಗ್ರಹಿಸಿದ್ದಾರೆ.  

Post navigation

ಕೊಡಗು ಜಿಲ್ಲೆಯ ಹೆಸರು ಪದೇ ಪದೇ ಮಡಿಕೇರಿ ಜಿಲ್ಲೆ ಎಂದು ಉಲ್ಲೇಖ, ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು, ಆಕ್ಷೇಪಣೆ ಸಲ್ಲಿಸಿದ ಕೊಡವಾಮೆರ ಕೊಂಡಾಟ ಸಂಘಟನೆ.
ಕೊಡವುರ ರೈತಂಗ ಓಟೋ  ಮಂಜ ಪಟ್ಟಿ(ಎಲ್ಲೋ ಬೋರ್ಡ್)ರ ಜೀಪ್‌, ಪಿಕಪ್‌ಲ್‌ ಮಿಂಞಕ್‌  ಕಾಕಿ ಬಟ್ಟೆ ಇಡೋಂಡೂಂದಿಲ್ಲೆ. ಸಾರಿಕೆ ಆಯುಕ್ತಂಡ ಅಧಿಕೃತ ಆದೇಶ

Related Posts

ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ-3,   ಬಡಕಟ್ಟು, ಕ್ಷಾತ್ರ ಪರಂಪರೆಯ ಕೊಡವರು ಮತ್ತು ಮೂಲ ನಿವಾಸಿಗಳ ವಿವರ, ಕುಲದೇವರು, ವೃತ್ತಿ ಸಂಪ್ರದಾಯಗಳ ಸಾರ್ವಜನಿಕ ಹಿತಾಶಕ್ತಿಗಾಗಿ ವಿವರಣೆ – ಕೊ.ಮಾಳೇಟಿರ ಸೀತಮ್ಮ ವಿವೇಕ್

ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ-3,   ಬಡಕಟ್ಟು, ಕ್ಷಾತ್ರ ಪರಂಪರೆಯ ಕೊಡವರು ಮತ್ತು ಮೂಲ ನಿವಾಸಿಗಳ ವಿವರ, ಕುಲದೇವರು, ವೃತ್ತಿ ಸಂಪ್ರದಾಯಗಳ ಸಾರ್ವಜನಿಕ ಹಿತಾಶಕ್ತಿಗಾಗಿ ವಿವರಣೆ – ಕೊ.ಮಾಳೇಟಿರ ಸೀತಮ್ಮ ವಿವೇಕ್

14/01/202514/01/2025nadubadenews@gmail.com
ನಾವೆಲ್ಲೇ ಇದ್ದರೂ ಮಾತೃ ಭಾಷೆಗೆ ಆದ್ಯತೆ ಇರಲಿ ಕನ್ನಡಸಿರಿ ಸ್ನೇಹಬಳಗದ ಕಾರ್ಯಕ್ಮದಲ್ಲಿ  – ವಿರಕ್ತ ಮಠಾದೀಶ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ.

ನಾವೆಲ್ಲೇ ಇದ್ದರೂ ಮಾತೃ ಭಾಷೆಗೆ ಆದ್ಯತೆ ಇರಲಿ ಕನ್ನಡಸಿರಿ ಸ್ನೇಹಬಳಗದ ಕಾರ್ಯಕ್ಮದಲ್ಲಿ  – ವಿರಕ್ತ ಮಠಾದೀಶ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ.

07/10/202407/10/2024nadubadenews@gmail.com
ಒಕ್ಕಡ ಒಕ್ಕಟ್ಟ್‌, ತಕ್ಕಾಮೆರ ತಾಕತ್ತ್‌ರ ಅಡಿಲ್‌ ಬೊಳಿ ಕಂಡ ಅಖಿಲ ಕೊಡವ ಸಮಾಜ ವೆಬ್‌ಸೈಟ್…‌

ಒಕ್ಕಡ ಒಕ್ಕಟ್ಟ್‌, ತಕ್ಕಾಮೆರ ತಾಕತ್ತ್‌ರ ಅಡಿಲ್‌ ಬೊಳಿ ಕಂಡ ಅಖಿಲ ಕೊಡವ ಸಮಾಜ ವೆಬ್‌ಸೈಟ್…‌

13/01/202513/01/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version