https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ  ಕಟ್ಟುನಿಟ್ಟಿನ ಆದೇಶ…

ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ ಕಟ್ಟುನಿಟ್ಟಿನ ಆದೇಶ…

News, Informatin , Enteetinement and Advertisement
26/05/202526/05/2025nadubadenews@gmail.comLeave a Comment on ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ ಕಟ್ಟುನಿಟ್ಟಿನ ಆದೇಶ…
Spread the love
ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ  ಕಟ್ಟುನಿಟ್ಟಿನ ಆದೇಶ…

 ಮಡಿಕೇರಿ ಮೇ.26(Nadubade News):  ಈ  ಮುಂಗಾರು ಅವಧಿಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಈ ಸಂಬಂಧ ಯಾವುದೇ ಅವಘಡಗಳಿಗೆ ಆಸ್ಪದವಿರದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಸಾರ್ವಜನಿಕರು/ಪ್ರವಾಸಿಗರು ಜಿಲ್ಲೆಯ ವಿವಿಧ ಜಲಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ನೀರಿನಲ್ಲಿ ಇಳಿಯುವುದು, ಈಜುವುದು, ಮೋಜು, ಮಸ್ತಿ ಇತ್ಯಾದಿ ಚಟುವಟಿಕೆಗಳನ್ನು ನಡೆಸುತ್ತಿರುವುದರಿಂದ ನೀರಿನಲ್ಲಿ ಮುಳುಗಿ ದುರ್ಮರಣ ಹೊಂದಿರುವಂತಹ ಪ್ರಕರಣಗಳು  ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ. 

    ಸಾರ್ವಜನಿಕ ಹಿತದೃಷ್ಟಿಯಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಕೊಡಗು ಜಿಲ್ಲೆಯಾದ್ಯಂತ ಇರುವ ಜಲಪಾತಗಳು, ಝರಿ, ನದಿ, ತೊರೆ, ಸಾರ್ವಜನಿಕ ಕೆರೆಗಳು, ಆಣೆಕಟ್ಟು, ಜಲಾಶಯದ ಪ್ರದೇಶಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ಅನಧಿಕೃತವಾಗಿ ನೀರಿನಲ್ಲಿ ಇಳಿಯುವುದು, ಮುಳುಗು ಹೊಡೆಯುವುದು, ಸಾಹಸ ಚಟುವಟಿಕೆ ನಡೆಸುವುದು, ಈಜುವುದನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿ  ಜಿಲ್ಲಾಧಿಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ  .

   ಈ ಆದೇಶದ ಉಲ್ಲಂಘನೆಯು ವಿಪತ್ತು ನಿರ್ವಹಣಾ ಕಾಯ್ದೆ, 2005 ಸೆಕ್ಷನ್ 51(b) ಮತ್ತು ಸಂಬಂಧಿತ ನಿಯಮ/ಕಾಯ್ದೆಗಳ ವಿವಿಧ ಕಲಂಗಳಡಿಯಲ್ಲಿ ದಂಡನೀಯವಾಗಿದೆ ಎಂದೂ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

Post navigation

ಬೂಕರ್‌ ಪ್ರಶಸ್ತಿ ಪಡೆದ ನಮ್ಮೂರ ಸೊಸೆಗೆ ಅಭಿನಂದನೆ
 ಬೆಂಗಳೂರ್‌ ಕೊಡವ ಸಮಾಜ ಪುದಿಯಾಮೆರ ಆಡಳಿತಕ್ ಬಾಳೆಯಡ ಕರುಣ್ ಕಾಳಪ್ಪ ಕೂಟ್‌ಕಾರಳ ಗೆಲ್ಲ್‌ಚಿಡನ…

Related Posts

ಬೆಂಗಳೂರ್ ಕೊಡವ ಸಮಾಜ ಪೈಪೋಟಿ ಕಳಕ್ ಚಿರಿಯಪಂಡ ಸುರೇಶ್‌‌ನಂಜಪ್ಪ ಕೂಟ್‌ಕಾರ

29/05/202529/05/2025nadubadenews@gmail.com
ನಾಳೆ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ…

ನಾಳೆ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ…

05/08/202505/08/2025nadubadenews@gmail.com
ಕೊಡಗಿನ BSNL ಸಮಸ್ಯೆಯನ್ನು ದೆಹಲಿಗೆ ಹೊತ್ತೊಯ್ದ ಸಂಸದ ಯಧುವೀರ್‌ ಒಡೆಯರ್

ಕೊಡಗಿನ BSNL ಸಮಸ್ಯೆಯನ್ನು ದೆಹಲಿಗೆ ಹೊತ್ತೊಯ್ದ ಸಂಸದ ಯಧುವೀರ್‌ ಒಡೆಯರ್

18/06/202518/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version