https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕುಶಾಲನಗರದಲ್ಲಿ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭ…

ಕುಶಾಲನಗರದಲ್ಲಿ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭ…

News, Informatin , Enteetinement and Advertisement
23/05/202523/05/2025nadubadenews@gmail.comLeave a Comment on ಕುಶಾಲನಗರದಲ್ಲಿ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭ…
Spread the love
ಕುಶಾಲನಗರದಲ್ಲಿ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭ…

 ಕುಶಾಲನಗರ ಮೇ 23(Nadubade News): ಕುಶಾಲನಗರ ನ್ಯಾಯಾಲಯ ದಲ್ಲಿ ಕಳೆದ 3 ವರ್ಷಗಳಿಂದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ, ನಂಜನಗೂಡುಗೆ ವರ್ಗಾವಣೆಗೊಂಡ ಸರಿತ ಕುಮಾರಿಯವರಿಗೆ ಕುಶಾಲನಗರ ತಾಲೋಕು ವಕೀಲರ ಸಂಘ ದಿಂದ ಹಾರ್ದಿಕ ವಾಗಿ ಬೀಳ್ಕೊಡುಗೆ ನೀಡಲಾಯಿತು.

   ನಿರ್ಗಮಿತ ನ್ಯಾಯಧೀಶರು ಮಾತನಾಡಿ, ಕುಶಾಲನಗರದಲ್ಲಿ ಸೇವೆ ಸಲ್ಲಿಸಿದ ಬಗ್ಗೆ, ತಮಗೆ ತೃಪ್ತಿ ತಂದಿದೆ, ನ್ಯಾಯಾಲಯದ ಸಿಬ್ಬಂದಿಗಳಿಗೆ, ನ್ಯಾಯಲಯದಲ್ಲಿ ಸಹಕರಿಸಿದ ವಕೀಲ ಮಿತ್ರರಿಗೆ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಹೇಳಿದರು.

    ನ್ಯಾಯಾಧೀಶರಿಗೆ ನೆನಪಿನ ಕಾಣಿಕೆ  ನೀಡಿ ಉಜ್ವಲ ಭವಿಷ್ಯ ಹಾರೈಸಿ ಹರಿದ್ರಾ, ಸಿಂಧೂರ, ಸಕಲ ಗೌರವದೊಂದಿಗೆ ಬೀಳ್ಕೊಡಲಾಯಿತು.

   ಈ ಸಂದರ್ಭದಲ್ಲಿ, ವಕೀಲ ಸಂಘ ದ ಸದಸ್ಯ ಕೆ. ಪಿ ಶರತ್ ರವರ ಮಗ ಕೆ. ಎಸ್ ಚಿನ್ಮತ್  ಮಗು ಕ್ರೀಡಾ ಕ್ಷೇತ್ರ ದಲ್ಲಿ ರಾಷ್ಟ್ರೀಯ ಮಟ್ಟ ಚೆಸ್ ನಲ್ಲಿ ಪ್ರಶಸ್ತಿ(ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಮಾಡಿದ್ದು )ಪಡೆದಿರುತ್ತಾನೆ. ಶೈಕ್ಷಣಿಕ ಕ್ಷೇತ್ರದ ಲ್ಲಿ ಎಸ್ ಎಸ್ ಎಲ್ ಸಿ  ಯಲ್ಲಿ ರಾಜ್ಯ ಕ್ಕೆ 6ನೇ ರ್ಯಾಂಕ್ ಪಡೆದ  ಕೂಡಿಗೆ ಬಿ ಮೋಹನ್ ರವರ ಪುತ್ರಿ ಸಮೃದ್ಧಿ ಆಚಾರ್, ಜಿ ಎಲ್ ಸವಿತ ಎಂಬುವವರ ಮಗಳು ಯಶಸ್ವಿನಿ ಯವರು ದ್ವಿತೀಯ ಪಿ ಯು ಸಿ ಯಲ್ಲಿ ಶೇ 91%ಪಡೆದಿದ್ದು ಅವರಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

   ಸಮಾರಂಭದ ಅಧ್ಯಕ್ಷತೆಯನ್ನು ಆರ್ ಕೆ ನಾಗೇಂದ್ರ ವಹಿಸಿದ್ದು, ಕೂಡಿಗೆ ಬಿ ಮೋಹನ್ ಸ್ವಾಗತಿಸಿ, ಉಪಾಧ್ಯಕ್ಷ ಕೆ ಎಸ್ ವೆಂಕಟರಮಣರಾವ್  ವಂದಿಸಿದರು. ಸಮಾರಂಭದಲ್ಲಿ, ವಕೀಲಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿಗಳು,ಆರಕ್ಷಕರು, ಹಾಜರಿದ್ದರು.

Post navigation

ಮುಂಗಾರುವಿನಲ್ಲಿ  ಹೆಚ್ಚಿನ ಎಚ್ಚರ ವಹಿಸಲು ಶಾಸಕ ಡಾ.ಮಂತರ್ ಗೌಡ ಸೂಚನೆ…
ಕೊಡವ ಕೌಟುಂಬಿಕ “ತೋಕ್ ನಮ್ಮೆ-2025″ಲಾಂಛನ ಬಿಡುಗಡೆ ಮಾಡಿದ ಎಲ್.ಎ.ಸಿ ಅಜ್ಜಿಕುಟ್ಟಿರ ಪೊನ್ನಣ್ಣ…

Related Posts

ಪೋಷಕರನ್ನು ಸಾಕದ ಮಕ್ಕಳ ಆಸ್ತಿ ನೋಂದಣಿ ರದ್ದು ಪಡಿಸಲು, ಸೂಚನೆ: ಕಾನೂನಿನಲ್ಲೂ ಅವಕಾಶವಿದೆ

ಪೋಷಕರನ್ನು ಸಾಕದ ಮಕ್ಕಳ ಆಸ್ತಿ ನೋಂದಣಿ ರದ್ದು ಪಡಿಸಲು, ಸೂಚನೆ: ಕಾನೂನಿನಲ್ಲೂ ಅವಕಾಶವಿದೆ

16/03/202516/03/2025nadubadenews@gmail.com
ಸ್ಕಾಲರ್ಶಿಪ್‌ಗೆ ಅರ್ಜಿ ಆಹ್ವಾನ

ಸ್ಕಾಲರ್ಶಿಪ್‌ಗೆ ಅರ್ಜಿ ಆಹ್ವಾನ

01/08/202501/08/2025nadubadenews@gmail.com
ಸಕಾಲ ಅರ್ಜಿಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು  ಜಿಲ್ಲಾಧಿಕಾರಿ ಸೂಚನೆ…

ಸಕಾಲ ಅರ್ಜಿಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು  ಜಿಲ್ಲಾಧಿಕಾರಿ ಸೂಚನೆ…

14/05/202514/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version