https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

Uncategorized
15/11/202415/11/2024nadubadenews@gmail.comLeave a Comment on ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ
Spread the love
ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಮಡಿಕೇರಿ, ನ.15: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯಾಪ್ತಿಗೆ ಬರುವ, ಕಾಫಿ ಬೆಳೆಗಾರರ ಪಂಪ್  ಸೆಟ್ ಗಳ ವಿದ್ಯುತ್ ಶುಲ್ಕ ಮರುಪಾವತಿ ಯೋಜನೆಗೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

ಯೋಜನೆಯನ್ನು ಪಡೆಯಲು, ಹತ್ತಿರದ ಸೆಸ್ಕಾಂ ಕಚೇರಿಗೆ ಭೇಟಿ ನೀಡಿ, ವಿದ್ಯುತ್ ಬಿಲ್ಲಿನಲ್ಲಿರುವ ಗ್ರಾಹಕರ ಐಡಿ (Consumer ID), ಗ್ರಾಹಕರ ಆಧಾರ್ ಕಾರ್ಡ್ (ಕಡ್ಡಾಯವಾಗಿ ಪ್ರೂಟ್ ಐಡಿಗೆ ನೋಂದಾವಣೆ ಆಗಿರಬೇಕು ಹಾಗೂ ಆರ್ ಟಿ ಸಿ ಯಲ್ಲಿ ಕಾಫಿ ಎಂದು ನೋಂದಾಯಿಸಿರಬೇಕು), ವಿದ್ಯುತ್ ಬಿಲ್ಲಿನಲ್ಲಿರುವ ಹೆಸರು ಹಾಗೂ ಆಧಾರ್ ನಲ್ಲಿರುವ ಹೆಸರು ಶೇಕಡ 40ರಷ್ಟು ಹೊಂದಾಣಿಕೆ ಆಗುವಂತಿರಬೇಕು, ವಿದ್ಯುತ್ ಬಿಲ್ಲಿಗೆ ಹೆಸರು ಹೊಂದಾಣಿಕೆ ಆಗದಿದ್ದಲ್ಲಿ 100 ರೂ, ಬಾಂಡ್ ಪೇಪರ್ ನಲ್ಲಿ ಅಪಿಡವಿಟ್, ಮೊಬೈಲ್ ನಂಬರ್, ದಾಖಲೆಗಳೊಂದಿಗೆ ನೋಂದಾಯಿಸಿಕೊಂಡು, ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಇಲಾಖೆಯ ಪ್ರಕಟಣೆ  ತಿಳಿಸಿದೆ.

Post navigation

ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…
ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…

Related Posts

ಮಲೆಯಾಳಂ ಪುಸ್ತಕ ಪ್ರಕಟ, ಉಳುವಂಗಡ ಕಾವೇರಿ ಉದಯರಿಗೆ ಸನ್ಮಾನ…

ಮಲೆಯಾಳಂ ಪುಸ್ತಕ ಪ್ರಕಟ, ಉಳುವಂಗಡ ಕಾವೇರಿ ಉದಯರಿಗೆ ಸನ್ಮಾನ…

30/09/2024nadubadenews@gmail.com
ಸ್ವಾರ್ಥ, ಭ್ರಷ್ಟ ಮುಕ್ತ ಆಡಳಿತವೇ ಗುರಿ ಬನ್ನಿ ಸಾಗೋಣ, ಒಂದಾಗಿ ಎಲ್ಲಾ ಸೇರಿ ದ್ವೇಷ ಮತ್ಸರ ಅಳಿಸೋಣ ಸಾಮರಸ್ಯವನ್ನ ಸಾರೋಣ ಕೈ ಜೋಡಿಸಿ ಅಭಿವೃದ್ಧಿಗಾಗಿ ಸಮ್ಮದ, ಸಮ ಸಮಾಜಕ್ಕಾಗಿ

ಸ್ವಾರ್ಥ, ಭ್ರಷ್ಟ ಮುಕ್ತ ಆಡಳಿತವೇ ಗುರಿ ಬನ್ನಿ ಸಾಗೋಣ, ಒಂದಾಗಿ ಎಲ್ಲಾ ಸೇರಿ ದ್ವೇಷ ಮತ್ಸರ ಅಳಿಸೋಣ ಸಾಮರಸ್ಯವನ್ನ ಸಾರೋಣ ಕೈ ಜೋಡಿಸಿ ಅಭಿವೃದ್ಧಿಗಾಗಿ ಸಮ್ಮದ, ಸಮ ಸಮಾಜಕ್ಕಾಗಿ

01/01/202501/01/2025nadubadenews@gmail.com
ತಮಿಳ್‌ ನಾಡ್‌ ರಾಜ್ಯಪಾಲಂಗಳಿಂಜ ತೊಮ್ಮಾನ ಪಡಂದ ಡಾ. ಮುಲ್ಲೇಂಗಡ ರೇವತಿಪೂವಯ್ಯ(ತಾಮನೆ: ಚೆಪ್ಪುಡಿರ)

ತಮಿಳ್‌ ನಾಡ್‌ ರಾಜ್ಯಪಾಲಂಗಳಿಂಜ ತೊಮ್ಮಾನ ಪಡಂದ ಡಾ. ಮುಲ್ಲೇಂಗಡ ರೇವತಿಪೂವಯ್ಯ(ತಾಮನೆ: ಚೆಪ್ಪುಡಿರ)

12/12/202412/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version