https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ವಿನೋದ್‌ ಮೂಡಗದ್ದೆ

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ವಿನೋದ್‌ ಮೂಡಗದ್ದೆ

News, Informatin , Enteetinement and Advertisement
31/07/202531/07/2025nadubadenews@gmail.comLeave a Comment on ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ವಿನೋದ್‌ ಮೂಡಗದ್ದೆ
Spread the love
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ವಿನೋದ್‌ ಮೂಡಗದ್ದೆ

ಪೊನ್ನಂಪೇಟೆ; ಜು.31;(nadubadenews):  ಕರ್ನಾಟಕ ರಾಜ್ಯ ಮಕ್ಕಳಸಾಹಿತ್ಯ ಪರಿಷತ್‌ ಕೊಡಗು ಜಿಲ್ಲಾಘಟಕದ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ಯುವ ಸಾಹಿತಿ ವಿನೋದ್‌ ಮೂಡಗದ್ದೆ ಅವರನ್ನು ಆಯ್ಕೆಮಾಡಲಾಗಿದೆ.

          ಹಾಲಿ ಅಧ್ಯಕ್ಷೆಯಾಗಿದ್ದ ಬೊಳ್ಳೆರ ಸುಮನ್‌ ಸೀತಮ್ಮ ಅವರ ಆರೋಗ್ಯ ಮತ್ತು ವಯುಕ್ತಿಕ ಕಾರಣಕ್ಕಾಗಿ ಅಧ್ಯಕ್ಷ ಸ್ಥಾನ ತೊರೆದಿದ್ದು, ಸದಸ್ಯರಾಗಿ ಮುಂದುವರೆಯಲಿದ್ದಾರೆ. ತೆರವಾದ ಸ್ಥಾನಕ್ಕೆ ವಿನೋದ್‌ ಮೂಡಗದ್ದೆ ಅವರಮನ್ನು ನೇಮಕಮಾಡಿ ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್‌ಬೆಳ್ಯಪ್ಪ ಅವರು ಆದೇಶಿಸಿದ್ದಾರೆ.

Post navigation

ಸಬ್‌ ಜೂನಿಯರ್‌ ಹಾಕಿಗೆ  ಮಂಡೆಪಂಡ ಕಾಳಪ್ಪ ಆಯ್ಕೆ
SJM ಕೌನ್ಸಿಲ್ ;ಕೊಡಗು ಜಿಲ್ಲಾಧ್ಯಕ್ಷರಾಗಿ ಅಬ್ದುಲ್ಲ ಸಖಾಫಿ ಕೊಳಕೇರಿ

Related Posts

ವಿರಾಜಪೇಟೆಯಲ್ಲಿ ಮೇ, 14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ…

09/05/202509/05/2025nadubadenews@gmail.com
ಬೇಗೂರ್ ‌ ಪೂಳೆಮಾಡ್‌ ಈಶ್ವರ ದೇವಸ್ಥಾನತ್‌ ಕೊಡವ ಆಟ್-ಪಾಟ್  ಪಡಿಪು ಶಿಬಿರ…

ಬೇಗೂರ್ ‌ ಪೂಳೆಮಾಡ್‌ ಈಶ್ವರ ದೇವಸ್ಥಾನತ್‌ ಕೊಡವ ಆಟ್-ಪಾಟ್ ಪಡಿಪು ಶಿಬಿರ…

15/04/202515/04/2025nadubadenews@gmail.com
ಮುದ್ದಂಡ ಕಪ್ ಹಾಕಿ ನಮ್ಮೆ,1975 ವಿಶ್ವಕಪ್ ವಿಜೇತ ಪೈಕೇರ ಕಾಳಯ್ಯನವರಿಗೆ ಗೌರವ…

ಮುದ್ದಂಡ ಕಪ್ ಹಾಕಿ ನಮ್ಮೆ,1975 ವಿಶ್ವಕಪ್ ವಿಜೇತ ಪೈಕೇರ ಕಾಳಯ್ಯನವರಿಗೆ ಗೌರವ…

24/04/202524/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version