https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕರಡ ನಿವೃತ್ತ ಶಿಕ್ಷಕಿಗೆ ಬಿಳ್ಕೊಡುಗೆ 

ಕರಡ ನಿವೃತ್ತ ಶಿಕ್ಷಕಿಗೆ ಬಿಳ್ಕೊಡುಗೆ 

News, Informatin , Enteetinement and Advertisement
06/06/202506/06/2025nadubadenews@gmail.comLeave a Comment on ಕರಡ ನಿವೃತ್ತ ಶಿಕ್ಷಕಿಗೆ ಬಿಳ್ಕೊಡುಗೆ 
Spread the love
ಕರಡ ನಿವೃತ್ತ ಶಿಕ್ಷಕಿಗೆ ಬಿಳ್ಕೊಡುಗೆ 

ಚೆಯ್ಯಂಡಾಣೆ,: ಜೂ.06: (nadubadenews) (ಅಶ್ರಫ್‌) ಸಮೀಪದ ಕರಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ  ಬಿ.ಎ. ದಮಯಂತಿ ಯವರನ್ನು ಶಾಲಾ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಟ್ಟರು.ಈ ಸಂದರ್ಭ ಎಸ್ ಡಿಎಂಸಿ ಅಧ್ಯಕ್ಷ ಎಚ್.ಎಂ.ಲೋಕೇಶ್, ಸಲಹಾ ಸಮಿತಿಯ ಸದಸ್ಯರಾದ ಬೇಪಡಿಯಂಡ ಬಿದ್ದಪ್ಪ, ಐತಿಚಂಡ ಭೀಮಯ್ಯ, ಸುಬ್ರಮಣಿ, ನೆರಪಂಡ ಸುಷಾ ಮೊಣ್ಣಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಲೀನ್ ಹಾಗೂ ನೇತ್ರಾವತಿ, ಸ್ಥಳ ದಾನಿಗಳಾದ ಬಿದ್ದೇರಿಯಂಡ ಈಶ ದೇವಯ್ಯ, ಮುಖ್ಯ ಶಿಕ್ಷಕಿ ಲೀಲಾವತಿ, ಸಿಆರ್‌ಪಿ ಪವಿತ್ರ, ಗ್ರಾಮಸ್ಥರಾದ ಐತಿಚಂಡ ಸೀತಮ್ಮ, ಅಂಗನವಾಡಿ ಕಾರ್ಯಕರ್ತೆ ಈಶ್ವರಿ ಗ್ರಂಥಪಾಲಕಿ  ರೆನಿ, ಇಲಾಖೆಯ ಬಿಆರ್ ಸಿ ಪ್ರಸಾದ್,ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು.

Post navigation

ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ…

Related Posts

ಕೊಡವ ಎಜುಕೇಷನ್‌, ಕಲ್ಚರಲ್‌ ಪಿಂಞ ಸ್ಪೋರ್ಟ್ಸ್‌ ಟ್ರಸ್ಟ್‌ ಬೊಳಿಕ್:‌ ಮಿನಿ ಒಲಂಪಿಕ್‌ ಕಳಿನಮ್ಮೆಕ್‌ ಮೊಳಿ…

ಕೊಡವ ಎಜುಕೇಷನ್‌, ಕಲ್ಚರಲ್‌ ಪಿಂಞ ಸ್ಪೋರ್ಟ್ಸ್‌ ಟ್ರಸ್ಟ್‌ ಬೊಳಿಕ್:‌ ಮಿನಿ ಒಲಂಪಿಕ್‌ ಕಳಿನಮ್ಮೆಕ್‌ ಮೊಳಿ…

05/03/202505/03/2025nadubadenews@gmail.com
ಕಾಂಗ್ರೆಸ್‌ ಪಧಾದಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

ಕಾಂಗ್ರೆಸ್‌ ಪಧಾದಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

06/03/202506/03/2025nadubadenews@gmail.com
ಮಡಿಕೇರಿ ಕೆಡಿಪಿ ಸಮಿತಿಗೆ  ನೇಮಕ…

ಮಡಿಕೇರಿ ಕೆಡಿಪಿ ಸಮಿತಿಗೆ ನೇಮಕ…

06/05/202506/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version