https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಎಮ್ಮೆಮಾಡು ಪಂಚಾಯತಿಗೆ ಭೇಟಿ ನೀಡಿದ ಅಸ್ಸಾಂ  ನಿಯೋಗ

ಎಮ್ಮೆಮಾಡು ಪಂಚಾಯತಿಗೆ ಭೇಟಿ ನೀಡಿದ ಅಸ್ಸಾಂ ನಿಯೋಗ

News, Informatin , Enteetinement and Advertisement
30/06/202530/06/2025nadubadenews@gmail.comLeave a Comment on ಎಮ್ಮೆಮಾಡು ಪಂಚಾಯತಿಗೆ ಭೇಟಿ ನೀಡಿದ ಅಸ್ಸಾಂ ನಿಯೋಗ
Spread the love
ಎಮ್ಮೆಮಾಡು ಪಂಚಾಯತಿಗೆ ಭೇಟಿ ನೀಡಿದ ಅಸ್ಸಾಂ  ನಿಯೋಗ

ನಾಪೋಕ್ಲು, ಜೂ.30(nadubadenews): ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಸುಧಾರಿತ ಆಡಳಿತ ಮತ್ತು ಅಂಗನವಾಡಿ ಪೋಷಣ ಅಭಿಯಾನದ ಉತ್ತಮ ಪ್ರಗತಿಯನ್ನು ಗುರುತಿಸಿ ಅಸ್ಸಾಂ ರಾಜ್ಯ ಜನಪ್ರತಿನಿಧಿಗಳು ಭೇಟಿ ನೀಡಿದರು. ಅಸ್ಸಾಂ ಸರ್ಕಾರದ ಪ್ರತಿನಿಧಿಗಳಾಗಿ ಸಾಬೀತಾ ರಾಥೋಡ್, ಮಲ್ಲಿಕಾ, ಪದ್ಮಜಾ ಅವರುಗಳು ಎಮ್ಮೆಮಾಡು ಗ್ರಾಮ ಪಂಚಾಯಿತಿ ಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಆಡಳಿತ ಸುಧಾರಣೆ ಮತ್ತು ಬಾಪೂಜಿ ಸೇವಾ ಕೇಂದ್ರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ವಿವರ ಮತ್ತು ಗ್ರಾಮ ಪಂಚಾಯಿತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪೋಷಣ ಅಭಿಯಾನ ಸಂಬಂಧಪಟ್ಟವರಿಂದ ಮಾಹಿತಿ ಪಡೆದರು.

Post navigation

ಮೇದುರ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ: ಬಲಿ ಬಯಸಿದೆಯಾ ಸ್ಥಳೀಯ ಆಡಳಿತ..?!
ಆನೆ ಇದ್ದರೆ ಸಾಕೇ… ಮಾನವರೂ ಬಾಳಬೇಕೆ ಎನ್ನುವುದನ್ನು ಇಲಾಖೆ ಸ್ಪಷ್ಟಪಡಿಸಲಿ:

Related Posts

ಕಾಫಿ ಬೆಳೆಗಾರರಿಗೆ 10HP ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್…

ಕಾಫಿ ಬೆಳೆಗಾರರಿಗೆ 10HP ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್…

01/05/202501/05/2025nadubadenews@gmail.com
ಐತಿಹಾಸಿಕ ಪರಂಪರೆಯ 37 ಕೂರ್ಗ್   ರೆಜಿಮೆಂಟ್ ಹಾಗು ಹಾಕಿ…

ಐತಿಹಾಸಿಕ ಪರಂಪರೆಯ 37 ಕೂರ್ಗ್ ರೆಜಿಮೆಂಟ್ ಹಾಗು ಹಾಕಿ…

12/04/202512/04/2025nadubadenews@gmail.com
ಅಮಿತ್‌ ಶಾರಿಂದ ಗೌರವ ಸ್ವೀಕರಿಸಿದ  CRPF ಕಮಾಂಡರ್ ಕೊಡಗಿನ ಆದರ್ಶ್  ಶಾಸ್ತ್ರಿ

ಅಮಿತ್‌ ಶಾರಿಂದ ಗೌರವ ಸ್ವೀಕರಿಸಿದ  CRPF ಕಮಾಂಡರ್ ಕೊಡಗಿನ ಆದರ್ಶ್  ಶಾಸ್ತ್ರಿ

19/04/202519/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version