https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಅಪ್ರಾಪ್ತನಿಂದ ವಾಹನ_ಚಾಲನೆ, 27000 ದಂಡ ವಿಧಿಸಿದ ಸೋಮವಾರಪೇಟೆ ನ್ಯಾಯಾಲಯ

ಅಪ್ರಾಪ್ತನಿಂದ ವಾಹನ_ಚಾಲನೆ, 27000 ದಂಡ ವಿಧಿಸಿದ ಸೋಮವಾರಪೇಟೆ ನ್ಯಾಯಾಲಯ

Uncategorized
13/12/202413/12/2024nadubadenews@gmail.comLeave a Comment on ಅಪ್ರಾಪ್ತನಿಂದ ವಾಹನ_ಚಾಲನೆ, 27000 ದಂಡ ವಿಧಿಸಿದ ಸೋಮವಾರಪೇಟೆ ನ್ಯಾಯಾಲಯ
Spread the love
ಅಪ್ರಾಪ್ತನಿಂದ ವಾಹನ_ಚಾಲನೆ, 27000 ದಂಡ ವಿಧಿಸಿದ ಸೋಮವಾರಪೇಟೆ ನ್ಯಾಯಾಲಯ

ಸೋಮವಾರಪೇಟೆ,ಡಿ:13: ಅಪ್ರಾಪ್ತ ಬಾಲಕ ವಾಹನ ಚಲಾಯಿಸಿದ ಕಾರಣಕ್ಕಾಗಿ ಮತ್ತು ಸದರಿ ವಾಹನದ ವಿಮಾ ಅವಧಿ ಮುಗಿದಿದ್ದ ಕಾರಣಕ್ಕೆ,  ಸೋಮವಾರಪೇಟೆಯ  ಜೆಎಂಎಫ್ ಸಿ ನ್ಯಾಯಾಲಯ 27000 ದಂಡ ವಿಧಿಸಿದ.

ಸೋಮವಾರಪೇಟೆ ಪೊಲೀಸ್ ಠಾಣೆಯ ಮೊಕದ್ದಮ್ಮೆ ಸಂಖ್ಯೆ 116 /24 ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಬಿ ಎಸ್ ರೇಂಜರ್ ಬ್ಲಾಕ್ ತಮ್ಮ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ನೀಡಿದ್ದಕ್ಕಾಗಿ ಮತ್ತು ದ್ವಿಚಕ್ರವಾಹನದ ವಿಮಾ ಪತ್ರ ಚಾಲ್ತಿಯಲ್ಲಿ ಇಲ್ಲದೆ ಇರುವುದರಿಂದ ಮಾನ್ಯ ಸೋಮವಾರಪೇಟೆ ಜೆಎಂಎಫ್‌ಸಿ ನ್ಯಾಯಾದೀಶರಾದ ಕೆ. ಗೋಪಾಲಕೃಷ್ಣ ಅವರು ಇಂದು ದಂಡ ವಿಧಿಸಿದ್ದು, 5(1) r/w 180 ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ಕಾರಣಕ್ಕೆ-25000/, ವಾಹನದ ವಿಮೆ ನವೀಕರಿಸದೆ ಇರುವುದರಿಂದ 2000/, ಒಟ್ಟು 27,000 ದಂಡ ವಿಧಿಸಿ ಆದೇಶಿಸಿದ್ದಾರೆ.

Post navigation

ಕಾವೇರಿ ಎಜುಕೇಷನ್‌ ಸೊಸೈಟಿ ಕೊರವುಕಾರನಾಯಿತ್‌, ಮಂಡೆಪಂಡ ಸುಗುಣ ಮುತ್ತಣ್ಣ
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌….

Related Posts

ಅತೀ ಸಣ್ಣ ಜನಾಂಗಗಳ ಏಳಿಗೆಗೆ ಶ್ರಮಿಸುವುದು ನಮ್ಮ ಹೊಣೆ: ಅರಮನೆ ಪಾಲೆ ಜನಾಂಗದ ಕ್ರೀಡಾಕೂಟದಲ್ಲಿ ಶಾಸಕ ಮಂಥರ್‌ಗೌಡ

ಅತೀ ಸಣ್ಣ ಜನಾಂಗಗಳ ಏಳಿಗೆಗೆ ಶ್ರಮಿಸುವುದು ನಮ್ಮ ಹೊಣೆ: ಅರಮನೆ ಪಾಲೆ ಜನಾಂಗದ ಕ್ರೀಡಾಕೂಟದಲ್ಲಿ ಶಾಸಕ ಮಂಥರ್‌ಗೌಡ

08/12/202408/12/2024nadubadenews@gmail.com
ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

25/10/202425/10/2024nadubadenews@gmail.com
ನಾಳೆ ಮೂರ್ನಾಡಿನಲ್ಲಿ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ  ಕ್ರೀಡಾಕೂಟ

ನಾಳೆ ಮೂರ್ನಾಡಿನಲ್ಲಿ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ  ಕ್ರೀಡಾಕೂಟ

07/12/202408/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version