https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಅತ್ಯತ್ತಮ ಬಡ್ಜೆಟ್‌, ವಿರೋದಿಸುವ ಮೊದಲು ಪಾಲು ಹಣ ಕೊಡಿಸಿ : ಧರ್ಮಜ ಉತ್ತಪ್ಪ

ಅತ್ಯತ್ತಮ ಬಡ್ಜೆಟ್‌, ವಿರೋದಿಸುವ ಮೊದಲು ಪಾಲು ಹಣ ಕೊಡಿಸಿ : ಧರ್ಮಜ ಉತ್ತಪ್ಪ

News, Informatin , Enteetinement and Advertisement
06/03/202606/03/2026nadubadenews@gmail.comLeave a Comment on ಅತ್ಯತ್ತಮ ಬಡ್ಜೆಟ್‌, ವಿರೋದಿಸುವ ಮೊದಲು ಪಾಲು ಹಣ ಕೊಡಿಸಿ : ಧರ್ಮಜ ಉತ್ತಪ್ಪ
Spread the love
ಅತ್ಯತ್ತಮ ಬಡ್ಜೆಟ್‌, ವಿರೋದಿಸುವ ಮೊದಲು ಪಾಲು ಹಣ ಕೊಡಿಸಿ : ಧರ್ಮಜ ಉತ್ತಪ್ಪ

ನಮ್ಮ ಸರ್ಕಾರ ಕೊಡಗಿಗೆ ಪೂರಕವಾದ ಅನುದಾನ ಮತ್ತು ಯೋಜನೆ ರೂಪಿಸಿದೆ, ವಿರೋಧಪಕ್ಷಗಳು ರಾಜಕೀಯಕ್ಕಾಗಿ ವಿರೋದಿಸುವದ ಬಿಟ್ಟು, ಕೇಂದ್ರದಿಂದ ನಮ್ಮ ಪಾಲಿನ ಅನುದಾನದ ಪಾಲು ತರಿಸಲಿ  ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹೇಳಿದರು. ಇಂದಿನ ಮುಂಗಡ ಪತ್ರದಲ್ಲಿ, ಜಿಲ್ಲೆಗೆ ಕ್ರೀಡಾ ವಸತಿನಿಲಯ ನೀಡಿರುವುದ ಅತ್ಯತ್ತಮ ಬಳುವಾಳಿಯಾಗಿದೆ, ಅದಲ್ಲದೆ ಕೊಡವ ಪ್ರಾಧಿಕಾರ, ಮೂಲಭೂತ ಸೌಕರ್ಯಕ್ಕೆ ಅನುದಾನ, ವನ್ಯ ಪ್ರಾಣಿಗಳ ನಿಯಂತ್ರಣಕ್ಕೆ ಅನುದಾನ, ನೀರಾವರಿ ಯೋಜನೆಗೆ ಅನುದಾನ ಸೇರಿದಂತೆ ಜಿಲ್ಲೆಗೆ ಪೂರಕವಾದ ಸಾಕ್ಷಷ್ಟು ಯೋಜನೆಗಳು ಇದ್ದು, ಸಂಪೂರ್ಣ ಜನಪರ ಪ್ಯಾಕೇಜ್‌ ನೀಡಿದ ಮುಂಗಡವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ವಿರೋದ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಸರ್ಕಾರ ಹೊಂದಿರುವ ಇವರು, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಮೊದಲು ತರಲಿ ಎಂದರಲ್ಲದೆ, ಕೊಡಗನ್ನು ಪ್ರತಿನಿಧಿಸುವ ಸಂಸದರು ಇದ್ದಾರ ಇಲ್ಲವಾ ಅನ್ನೋ ಸಂಶಯ ಕಾಡುತ್ತಿದೆ ಅದಕ್ಕೆ ಮೊದಲು ಉತ್ತರಿಸಲಿ ಎಂದರು.

Post navigation

ಐನ್‌ಮನೆಗಳಿಗೆ ಪ್ಯಾಕೇಜ್‌ ಕೊಡಬಹುದಿತ್ತು : ಭಾರತೀಶ್
ಕ್ರೀಡಾ ಜಿಲ್ಲೆಗೆ ಪೂರಕ ಕೊಡುಗೆ : ಮಾದಂಡ ತಿಮ್ಮಯ್ಯ

Related Posts

   ಗ್ರಾಮವಾರು ಪಡಿತರ ಚೀಟಿ  ಪಟ್ಟಿ ಬಿಡುಗಡೆಯಾಗಿದ್ದು, ಆನ್‌ಲೈನ್‌ ಚೆಕ್‌ ಮಾಡಬಹುದು

   ಗ್ರಾಮವಾರು ಪಡಿತರ ಚೀಟಿ  ಪಟ್ಟಿ ಬಿಡುಗಡೆಯಾಗಿದ್ದು, ಆನ್‌ಲೈನ್‌ ಚೆಕ್‌ ಮಾಡಬಹುದು

20/06/202520/06/2025nadubadenews@gmail.com
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಲು  ಕೋರಿಕೆ

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಲು  ಕೋರಿಕೆ

02/07/202502/07/2025nadubadenews@gmail.com
ಬೈತೂರ್‌ ತಿರಿಕೆ ಅಭಿವೃದ್ದಿ ಕಾರ್ಯಕ್‌ ಪೂಪ್ರಶ್ನೆ

ಬೈತೂರ್‌ ತಿರಿಕೆ ಅಭಿವೃದ್ದಿ ಕಾರ್ಯಕ್‌ ಪೂಪ್ರಶ್ನೆ

11/07/202511/07/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us