Site icon nadubadenews.com

ಹಾಕಿ ಅಂಪೈರ್‌ ಆಗಿ ಬೊಳ್ಳಚಂಡ ಎಂ. ನಾಣಯ್ಯ

ಹಾಕಿ ಅಂಪೈರ್‌ ಆಗಿ ಬೊಳ್ಳಚಂಡ ಎಂ. ನಾಣಯ್ಯ
Spread the love
ಹಾಕಿ ಅಂಪೈರ್‌ ಆಗಿ ಬೊಳ್ಳಚಂಡ ಎಂ. ನಾಣಯ್ಯ

ವಿರಾಜಪೇಟೆ, ಜೂ.19: (nadubadenews): ತಮಿಳುನಾಡಿನ ಮೇಜರ್‌ ರಾಧಕೃಷ್ಣ ಸ್ಟೇಡಿಯಂನಲ್ಲಿ ಮುಂದಿನ ಜುಲೈ 10ರಿಂದ 20ರ ವರೆಗೆ ನಡೆಯುವ ಪ್ರತಿಷ್ಟಿತ 96ನೇ MCC- ಮುರುಗಪ್ಪ ಗೋಲ್ಡ್‌ ಕಪ್‌ನ ತೀರ್ಪುಗಾರರಾಗಿ ಬೊಳ್ಳಚಂಡ ಎಂ. ನಾಣಯ್ಯ ಅವರು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಧೈಹಿಕಶಿಕ್ಷಣ ಉಪನ್ಯಾಸಕರಾಗಿರುವ ಬೊಳ್ಳಚಂಡ ನಾಣಯ್ಯ ಅವರು, ವಿರಾಜಪೇಟೆ ಮಗ್ಗುಲ ನಿವಾಸಿ ಬೊಳ್ಳಚಂಡ ಮುತ್ತಣ್ಣ ಪೊನ್ನಮ್ಮ(ತಾಮನೆ: ಪುಚ್ಚಿಮಂಡ) ದಂಪತಿಗಳ ಪುತ್ರ.

ವರದಿ: ವಿನೋದ್‌ ಕುಮಾರ್

Exit mobile version