https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಪ್ರಾದೇಶಿಕ ಸೇನೆ ಸೇರಲು ಅರ್ಜಿ ಸಲ್ಲಿಕೆ ಆರಂಭ…

News, Informatin , Enteetinement and Advertisement
14/05/202514/05/2025nadubadenews@gmail.comLeave a Comment on ಪ್ರಾದೇಶಿಕ ಸೇನೆ ಸೇರಲು ಅರ್ಜಿ ಸಲ್ಲಿಕೆ ಆರಂಭ…
Spread the love

ಮಡಿಕೇರಿ, ಮೇ 14 (Nadubade News): ಆಪರೇಷನ್ ಸಿಂಧೂರ  ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪ್ರಾದೇಶಿಕ ಸೇನೆ (ಟೆರಿಟೊರಿಯಲ್ ಆರ್ಮಿ) ಗೆ ಸೇರ್ಪಡೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. 18-42 ವಯಸ್ಸಿನ (ಜೂನ್ 10ಕ್ಕೆ 18 ವರ್ಷ ತುಂಬಿದ, 42 ವರ್ಷ ದಾಟದ) ಮಾನ್ಯತೆ ಪಡೆದ ವಿವಿಯಿಂದ ಪದವಿ ಪಡೆದಿರುವವರು ಈ ಸೇನೆಗೆ ಸೇರಲು ಅರ್ಹರು.  ಆಸಕ್ತರು ಮೇ 12ರಿಂದ ಜೂ.10ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಜು.20ಕ್ಕೆ ಆನ್‌ಲೈನ್ ಮೂಲಕ ಪ್ರವೇಶ ಪರೀಕ್ಷೆ ನಡೆಯುವ ಸಂಭವವಿದೆ. ಹೆಚ್ಚಿನ ಮಾಹಿತಿಗಾಗಿ https://www.indianarmy.nic.in  ಅಥವಾ   https://cdn.digialm.com. ಗೆ ಭೇಟಿ ನೀಡಬಹುದು.

Post navigation

ಮೇ 16 ರಂದು ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ…
ಸಕಾಲ ಅರ್ಜಿಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು  ಜಿಲ್ಲಾಧಿಕಾರಿ ಸೂಚನೆ…

Related Posts

ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

16/03/202516/03/2025nadubadenews@gmail.com
ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ  ಕಟ್ಟುನಿಟ್ಟಿನ ಆದೇಶ…

ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ ಕಟ್ಟುನಿಟ್ಟಿನ ಆದೇಶ…

26/05/202526/05/2025nadubadenews@gmail.com
ಬೂಕರ್‌ ಪ್ರಶಸ್ತಿ ಪಡೆದ ದೀಪಬಸ್ತಿನಾಣಯ್ಯ & ಬಾನು ಮುಷ್ತಾಕ್‌ ಅವರಿಗೆ ಅಭಿನಂದನೆಗಳು…

ಬೂಕರ್‌ ಪ್ರಶಸ್ತಿ ಪಡೆದ ದೀಪಬಸ್ತಿನಾಣಯ್ಯ & ಬಾನು ಮುಷ್ತಾಕ್‌ ಅವರಿಗೆ ಅಭಿನಂದನೆಗಳು…

26/05/202526/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us