Site icon nadubadenews.com

‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ

‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ
‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ

ಬೆಂಗಳೂರು, ಏ. 08: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ, 2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು ಸಂಪ್ರದಾಯದಮಂತೆ ಉಡುಪಿ ಪ್ರಥಮ ಹಾಗೂ ಕೊಡಗು  ಜಿಲ್ಲೆ ನಾಲ್ಕನೇ ಸ್ಥಾನ ಪಡೆದು ಕೊಂಡಿದ್ದರೆ, ಯಾದಗಿರಿ ಕೊನೇ ಸ್ಥಾನ ಪಡೆದು ಕೊಂಡಿದೆ.

          ಇಲಾಖೆ ಪ್ರಕಟಿಸಿದ ಜಿಲ್ಲಾವಾರು ಶೇ. ಪಲಿತಾಂಶದಲ್ಲಿ,  ಉಡುಪಿ (ಶೇ. 93.30) ದ.ಕನ್ನಡ(ಶೇ.93.57)  ಬೆಂಗಳೂರು ದಕ್ಷಿಣ 3ನೇ ಸ್ಥಾನ(ಶೇ.85.36), ಕೊಡಗು 4ನೇ ಸ್ಥಾನ (ಶೇ.83.84), ಬೆಂಗಳೂರು ಉತ್ತರ 5ನೇ ಸ್ಥಾನ (ಶೇ.83.31), ಉತ್ತರ ಕನ್ನಡ (ಶೇ.82.93), ಶಿವಮೊಗ್ಗ (ಶೇ.79.91), ಬೆಂಗಳೂರು ಗ್ರಾಮಾಂತರ (ಶೇ.79.70), ಚಿಕ್ಕಮಗಳೂರು (ಶೇ.79.56), ಹಾಸನ (ಶೇ.77.56), ಚಿಕ್ಕಬಳ್ಳಾಪುರ (ಶೇ.75.80), ಮೈಸೂರು (ಶೇ.74.30), ಚಾಮರಾಜನಗರ (ಶೇ.73.97), ಮಂಡ್ಯ (ಶೇ.72.27), ಬಾಗಲಕೋಟೆ (72.83), ಕೋಲಾರ (ಶೇ.72.45), ಧಾರವಾಡ (ಶೇ.72.32), ತುಮಕೂರು (ಶೇ.72.02), ರಾಮನಗರ (ಶೇ.69.71), ದಾವಣಗೆರೆ (ಶೇ.69.45), ಹಾವೇರಿ (ಶೇ.67.56), ಬೀದರ್‌ (ಶೇ.67.31), ಕೊಪ್ಪಳ (ಶೇ.67.20), ಚಿಕ್ಕೋಡಿ (ಶೇ.66.76), ಗದಗ (ಶೇ.66.64), ಬೆಳಗಾವಿ (65.37), ಬಳ್ಳಾರಿ (ಶೇ.64.41), ಚಿತ್ರದುರ್ಗ (ಶೇ.59.87), ವಿಜಯಪುರ (ಶೇ.58.81), ರಾಯಚೂರು (ಶೇ.58.75), ಕಲಬುರಗಿ (ಶೇ.55.70), ಯಾದಗಿರಿ (ಶೇ.48.45). ಸ್ತಾನ ಪಡೆದು ಕೊಂಡಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.

Exit mobile version