Site icon nadubadenews.com

ಕ್ರೀಡಾ ಜಿಲ್ಲೆಗೆ ಪೂರಕ ಕೊಡುಗೆ : ಮಾದಂಡ ತಿಮ್ಮಯ್ಯ

ಕ್ರೀಡಾ ಜಿಲ್ಲೆಗೆ ಪೂರಕ ಕೊಡುಗೆ : ಮಾದಂಡ ತಿಮ್ಮಯ್ಯ
ಕ್ರೀಡಾ ಜಿಲ್ಲೆಗೆ ಪೂರಕ ಕೊಡುಗೆ : ಮಾದಂಡ ತಿಮ್ಮಯ್ಯ

ಕೊಡಗು ಕ್ರೀಡಾ ಜಿಲ್ಲೆ ಎಂಬ ಹೆಗ್ಗಳಿಕೆಗೆ, ರಾಜ್ಯ ಮಾತ್ರ ಅಲ್ಲ ರಾಷ್ಟ್ರ ಮಟ್ಟದಲ್ಲೂ ಭಾಜನವಾಗಿದೆ. ಅದಕ್ಕೆ ಬೆಂಬಲವಾಗಿ ಸರ್ಕಾರ ವಿರಾಜಪೇಟೆಗೆ ಕ್ರೀಡಾ ವಸತಿ ನಿಲಯ ಘೋಷಣೆ ಮಾಡುವ ಮೂಲಕ ಕೊಡುಗೆ ನೀಡಿದೆ ಎಂದು ವಿರಾಜಪೇಟೆ ನಗರ ಕಾಂಗ್ರೇಸ್‌ ಅಧ್ಯಕ್ಷ ಹಾಗೂ ಮಾಜೀ ಅಂತರಾಷ್ಟ್ರೀಯ ರಗಬಿ ಆಟಗಾರ ಮಾದಂಡ ಪಿ. ತಿಮ್ಮಯ್ಯ ಅಭಿಪ್ರಾಯಿಸಿದರು. ಕೊಡವ ಅಭಿವೃದ್ದಿನಿಗಮಕ್ಕೆ ಪೂರಕ ವಾತವಾರಣ ನಿರ್ಮಿಸಿದ್ದು ಕೂಡ, ನಮ್ಮ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಕ್ಷೇತ್ರದ ಅಭಿವೃದ್ದಿಗೂ ನಮ್ಮ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಸಾಕ್ಷಟು ಅನುದಾನ ತರಲಿದ್ದು, ಅಭಿವೃದ್ದಿ ಕಾರ್ಯಗಳು ಮುಂದುವರೆಯಲಿದೆ ಎಂದರು

Exit mobile version