ಪೊನ್ನಂಪೇಟೆ,ಮೇ 15.(Nadubade News): ಕೊಡವ ಒಕ್ಕಡೊಕ್ಕಡ ಮೊದಲ ವರ್ಷದ ತೋಕ್‌ನಮ್ಮೆಯನ್ನು ಪೊನ್ನಂಪೇಟೆ ತೂಚಮಕೇರಿಯ ಪೆಮ್ಮಂಡ ಒಕ್ಕ ಆಯೋಜಿಸಿದ್ದು, ಈ ತೋಕ್‌ನಮ್ಮೆಯು ಜೂನ್ 7ರಂದು ಪೊನ್ನಂಪೇಟೆ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9945375157, 7349714649,9686962199 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.